ಪುಂಡರ ಮೇಲೆ ದೇಶದ್ರೋಹ ಕೇಸ್ ಫಿಕ್ಸ್
ಬೆಳಗಾವಿ:ಇಂದು ನಡೆದ ಸಮಾವೇಶದಲ್ಲಿ ಧ್ವನಿ ಎತ್ತಿದ ಮುಖ್ಯಮಂತ್ರಿ ಬೊಮ್ಮಾಯಿ ಎಂಇಎಸ್ ಪುಂಡರ ಚಳಿ ಬಿಡಿಸಿದ್ದಾರೆ.
ಎಂಇಎಸ್ ಪುಂಡರಮೇಲೆ ದೇಶದ್ರೋಹ ಕೇಸ್ ಹಾಕಿ ಮತ್ತು ಘಟನೆಗೆ ಪ್ರಚೋದನೆ ನೀಡಿದವರಿಗೆ ಗುಂಡಾ ಕಾಯ್ದೆಯಡಿ ಬೂಕ್ ಮಾಡಲಾಗುತ್ತದೆ ಎಂದು ಬೊಮ್ಮಾಯಿ ಹೇಳಿದ್ದಾರೆ.
ಹಾಗು ಎಂಇಎಸ್ ಬ್ಯಾನ್ ಮಾಡುವ ಬಗ್ಗೆ ಮಾತನಾಡಿದ್ ಬೊಮ್ಮಾಯಿ ಕಾನೂನಿನ ಪ್ರಕಾರ್ ಏನು ಸಾಧ್ಯವೊ ಆ ನಿರ್ಧಾರ್ ತೇಗುದುಕೊಳ್ಳುತೆವೆ ಎಂದರು.
ಸುವರ್ಣಸೌಧದಲ್ಲಿ ರಾಣಿ ಚನ್ನಮ್ಮ ಹಾಗು ಸಂಗೊಳ್ಳಿ ರಾಯಣ್ಣರವರ ಮೂರ್ತಿ ಪ್ರತಿಸ್ತಾಪನೆ ಮಾಡಲಾಗುವುದು ಎಂದು ಬೊಮ್ಮಾಯಿ ಹೇಳಿದ್ದಾರೆ.
ಮಹಾರಾಷ್ಟ್ರದ ಕೆಲವು ಗ್ರಾಮ ಪಂಚಾಯತಿಗಳು ಕರ್ನಾಟಕ್ಕೆ ಸೇರಲು ಬಯಸುತ್ತವೆ ಹಾಗು ಅವರು ರೆಜುಲೇಷನ್ ಪಾಸ್ ಮಾಡಿದರೆ ಅವ್ರನ್ನು ಕರ್ನಾಟಕಕ್ಕೆ ಸೇರಿಸಿಕೊಳ್ಳುತ್ತೇವೆ ಎಂದು ಬೊಮ್ಮಾಯಿ ಹೇಳಿದ್ದಾರೆ.