ಯಾರ ಪಾಲಾಗಿವೆ ಸ್ಥಳೀಯ ಸಂಸ್ಥೆ..? ಅಂತಂತ್ರವಾದವು ಯಾವವು..?
ಬೆಳಗಾವಿಜಿಲ್ಲೆ ಸ್ಥಳೀಯ ಸಂಸ್ಥೆ ಫಲಿತಾಂಶದಲ್ಲಿಐದು ಪುರಸಭೆಯಾದ ಮುಗಳಖೋಡ, ಹಾರೂಗೇರಿ ಪುರಸಭೆ ಬಿಜೆಪಿ ಪಾಲಾಗಿದ್ದರೇ, ಅಥಣಿ ಪುರಸಭೆ ಕಾಂಗ್ರೆಸ್ ಪಾಲಾಗಿದೆ.
ಕಾಗವಾಡದ ಉಗಾರ್ ಖುರ್ದ್ ಮತ್ತು ಸವದತ್ತಿ ಮುನವಳ್ಳಿ ಪುರಸಭೆ ಅತಂತ್ರವಾಗಿದ್ದುಇನ್ನೂ ಬೆಳಗಾವಿ 11 ಪಟ್ಟಣ ಪಂಚಾಯತಿ ಫಲಿತಾಂಶ ಬರಬೇಕಿದೆ.
ಶೇಡಬಾಳ ಪಟ್ಟಣ ಪಂಚಾಯತಿ, ಕಂಕಣವಾಡಿ ಪಟ್ಟಣ ಪಂಚಾಯತಿ ಬಿಜೆಪಿ ಪಾಲು. ಯಕ್ಸಂಬಾ ಪಟ್ಟಣ ಪಂಚಾಯತಿ, ಐನಾಪುರ ಪಟ್ಟಣ ಪಂಚಾಯತಿ ಕಾಂಗ್ರೆಸ್ ಪಾಲು.ಎಂ.ಕೆ.ಹುಬ್ಬಳ್ಳಿ, ಬೋರಗಾಂವ್, ಅರಬಾವಿ, ಕಲ್ಲೋಳ್ಳಿ, ನಾಗನೂರ ಪಟ್ಟಣ ಪಂಚಾಯತಿಯಲ್ಲಿ ಪಕ್ಷೇತರ ಅಭ್ಯರ್ಥಿಗಳ ಮೇಲುಗೈ ಸಾಧಿಸಿದ್ದರೇ, ಕಿತ್ತೂರು ಮತ್ತು ಚಿಂಚಲಿ ಪಟ್ಟಣ ಪಂಚಾಯತಿ ಅತಂತ್ರವಾಗಿದೆ.