ಚೀನಾದ ಗಲ್ವಾನ್ ಕಿತಾಪತಿ :ಪ್ರಧಾನಿ ಮೋದಿಯವರಿಗೆ ಮೌನ ಮುರಿಯಲು ಕೇಳಿದ ಕಾಂಗ್ರೆಸ್ ನಾಯಕ್ ರಾಹುಲ್.
2022 ರ ಮೊದಲ ದಿನದಂದು ಗಾಲ್ವಾನ್ನಲ್ಲಿ ಚೀನಾ ದೇಶ ತನ್ನ ಧ್ವಜವನ್ನು ತೋರಿಸುವ ಪ್ರಚಾರದ ವೀಡಿಯೊವನ್ನು ಚೀನಾ ಬಿಡುಗಡೆ ಮಾಡಿದೆ.
ಗಡಿ ನಿಯಂತ್ರಣ ಮತ್ತು ರಕ್ಷಣೆಯನ್ನು ಸುಧಾರಿಸುವ ಪ್ರಯತ್ನದಲ್ಲಿ ಚೀನಾ ಅಕ್ಟೋಬರ್ 23 ರಂದು ವಿವಾದಾತ್ಮಕ ಭೂ ಗಡಿ ಕಾನೂನನ್ನು ಅಂಗೀಕರಿಸಿತು, ಅದು ಜನವರಿ 1, 2022 ರಂದು ಜಾರಿಗೆ ತರುವುದಾಗಿ ತಿಳಿಸಿತ್ತು.
ಗಾಲ್ವಾನ್ನಲ್ಲಿ ನಮ್ಮ ತ್ರಿವರ್ಣ ಧ್ವಜ ಮಾತ್ರ ಚೆನ್ನಾಗಿ ಕಾಣುತ್ತದೆ.
ಚೀನಾ ಉತ್ತರ ನೀಡಬೇಕಾಗಿದೆ. ಮೋದಿ ಜೀ, ಮೌನ ಮುರಿಯಿರಿ ಎಂದು ಕಾಂಗ್ರೆಸ್ ನಾಯಕ್ ರಾಹುಲ್ ಗಾಂಧಿ ಟ್ವಿಟ್ ಮೂಲಕ ಪ್ರಧಾನಿ ಮೋದಿ ಅವರಿಗೆ ಕೇಳಿದ್ದಾರೆ.
गलवान पर हमारा तिरंगा ही अच्छा लगता है।
— Rahul Gandhi (@RahulGandhi) January 2, 2022
चीन को जवाब देना होगा।
मोदी जी, चुप्पी तोड़ो!