ಕೊರೋನಾ ಸೋಂಕು ಹೆಚ್ಚಳ: ಜನೇವರಿ 18ರವರೆ ಈ ತರಗತಿಯ ಶಾಲೆಗಳು ಬಂದ್: ಡಿಸಿ
ಬೆಳಗಾವಿ: ಕೊರೊನಾ ವ್ಯಾಪಕವಾಗಿ ಹರಡುತ್ತಿರುವುದರಿಂದ ಬೆಳಗಾವಿ ಜಿಲ್ಲೆಯಲ್ಲಿ ಜ.11 ರಿಂದ 18ರ ವರೆಗೆ ಒಂದ ರಿಂದ ಒಂಬತ್ತನೇ ತರಗತಿಯ ವರೆಗೆ ಶಾಲೆಗಳಿಗೆ ರಜೆ ಘೋಷಣೆ ಮಾಡಿ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಆದೇಶ ಹೊರಡಿಸಿದ್ದಾರೆ.
ಕೊರೊನಾ ಸೋಂಕು ಜಿಲ್ಲೆಯಲ್ಲಿ ವ್ಯಾಪಕವಾಗಿ ಹರಡುತ್ತಿದ್ದು, ಶಾಲಾ ಮಕ್ಕಳ ಆರೋಗ್ಯದ ದೃಷ್ಟಿಯಿಂದ ಒಂದ ರಿಂದ ಒಂಬತ್ತನೇ ತರಗತಿಯ ವರೆಗೆ ರಜೆ ಘೋಷಣೆ ಮಾಡಲಾಗಿದೆ ಎಂದು ಡಿಸಿ ಹಿರೇಮಠ ತಿಳಿಸಿದ್ದಾರೆ.