ತೆಲಂಗಾಣದಲ್ಲಿ ಟೆಸ್ಲಾ ಕಂಪನಿಯನ್ನು ಸ್ಥಾಪಿಸಲು ಎಲೋನ್ ಮಸ್ಕಗೆ ಟ್ವೀಟ್ ಮೂಲಕ ಆವ್ಹಾನಿಸಿದ ಕೆಟಿಆರ್.
ತೆಲಂಗಾಣ :ಏಲೋನ ಮಸ್ಕ್ ಭಾರತದಲ್ಲಿ ಟೆಸ್ಲಾ ಯಾವಾಗ ಬಿಡುಗಡೆಯಾಗಲಿದೆ ಎಂಬುದಕ್ಕೆ ಯಾವುದೇ ಹೆಚ್ಚಿನ ಅಪ್ಡೇಟ್ ಇದೆಯೇ ? ಎಂದು ಟ್ವಿಟ್ ಮೂಲಕ ಪ್ರಶ್ನಿಸಿದ ಟ್ವಿಟ್ಟರಿಗನಿಗೆ ಟೆಸ್ಲಾ ಮಾಲಿಕ ಏಲೋನ ಮುಸ್ಕ್ ಉತ್ತರೀಸಿದ್ದರು.
Yo @elonmusk any further update as to when Tesla's will launch in India? They're pretty awesome and deserve to be in every corner of the world! pic.twitter.com/J7fU1HMklE
— Pranay Pathole (@PPathole) January 12, 2022
ಟ್ವಿಟಗೆ ರಿಪ್ಲೈ ಮಾಡಿದ ಮುಸ್ಕ್ ಈಗಲೂ ಸರ್ಕಾರದೊಂದಿಗೆ ಸಾಕಷ್ಟು ಸವಾಲುಗಳನ್ನು ಎದುರಿಸಿ ಕೆಲಸ ಮಾಡುತ್ತಿದ್ದೇನೆ ಎಂದು ಹೇಳಿದ್ದರು.
Still working through a lot of challenges with the government
— Elon Musk (@elonmusk) January 12, 2022
ಇದಕ್ಕೆ ಪ್ರತಿಯಾಗಿ ಉತ್ತರ ನೀಡಿದ್ದ ತೆಲಂಗಾಣ ಐಟಿ ಮಿನಿಸ್ಟರ್ ಕೆ. ಟಿ. ಆರ್
ಹೇ ಎಲೋನ್, ನಾನು ಭಾರತದಲ್ಲಿ ತೆಲಂಗಾಣ ರಾಜ್ಯದ ಕೈಗಾರಿಕೆ ಮತ್ತು ವಾಣಿಜ್ಯ ಸಚಿವ ಭಾರತ/ತೆಲಂಗಾಣದಲ್ಲಿ ಶಾಪಿಂಗ್ ಮಾಡಲು ಸವಾಲುಗಳ ಮೂಲಕ ಕೆಲಸ ಮಾಡುವಲ್ಲಿ ಟೆಸ್ಲಾ ಪಾಲುದಾರರಾಗಲು ಸಂತೋಷವಾಗುತ್ತದೆ
ನಮ್ಮ ರಾಜ್ಯವು ಸುಸ್ಥಿರತೆಯ ಉಪಕ್ರಮಗಳಲ್ಲಿ ಚಾಂಪಿಯನ್ ಆಗಿದೆ ಮತ್ತು ಭಾರತದಲ್ಲಿ ಉನ್ನತ ದರ್ಜೆಯ ವ್ಯಾಪಾರ ತಾಣವಾಗಿದೆ ಎಂದು ಹೇಳಿ ಟೆಸ್ಲಾ ಕಂಪನಿಯನ್ನು ತೆಲಂಗಾಣದಲ್ಲಿ ಸ್ಥಾಪಿಸಲು ಆವ್ಹಾನಿಸಿದ್ದಾರೆ.
Hey Elon, I am the Industry & Commerce Minister of Telangana state in India
— KTR (@KTRTRS) January 14, 2022
Will be happy to partner Tesla in working through the challenges to set shop in India/Telangana
Our state is a champion in sustainability initiatives & a top notch business destination in India https://t.co/hVpMZyjEIr