ಪಾಲಿಕೆಯಲ್ಲಿ ಮೇಯರ್, ಉಪಮೇಯರ್ ಯಾರು ಗೋತ್ತಾ..?
ಬೆಳಗಾವಿ: ಪಾಲಿಕೆಯಲ್ಲಿ ಮೇಯರ್, ಉಪಮೇಯರ್ ಆಯ್ಕೆ ವಿಳಂಬ ವಿಚಾರದಲ್ಲಿ ಬಿಜೆಪಿ ಶಾಸಕರ ಕಾಲೇಳೆದ ಶಾಸಕ ಸತೀಶ ಜಾರಕಿಹೊಳಿ. ಬಿಜೆಪಿ ಶಾಸಕರಾದ ಅಭಯ ಪಾಟೀಲ್, ಅನಿಲ್ ಬೆನಕೆಗೆ ಸತೀಶ ಜಾರಕಿಹೊಳಿ ಟಾಂಗ್ ನೀಡಿದ್ದಾರೆ. ಈಗಾಗಲೇ ಅಲ್ಲಿ ಮೇಯರ್ ಉಪಮೇಯರ್ ಇದ್ದಾರೆ.
ಅಭಯ ಪಾಟೀಲ ಮೇಯರ್, ಅನಿಲ ಬೆನಕೆ ಉಪಮೇಯರ್. ಕಾಂಗ್ರೆಸ್ ಪಕ್ಷದದಿಂದ ಎರೆಡು ನಾವೇ ಗೌನ್ ಕೊಡುತ್ತೇವೆ.
ಬಿಜೆಪಿ ಸರ್ಕಾರ ಇರುವರೆಗೂ ಅವ್ರೆ ಮೇಯರ್ ಉಪಮೇಯರ್ ಪಾಲಿಕೆ ಸದಸ್ಯರು ಚಹಾ, ಬಿಸ್ಕಿಟ್ ಸೇವಿಸೋಕೆ ಮಾತ್ರ ಇರೋದು ಎಂದು ಕಾಲೇಳೆದರು.