Breaking
ಲೋಕಲವಿವ ತಾಲೂಕಾ ರಿಪೋರ್ಟರ 🎤ಆಗಲು ಬಯಸುವರು ಕ್ಲಿಕ್ ಮಾಡಿ    ಜಾಹೀರಾತಿಗಾಗಿ ಇಲ್ಲಿ ಕ್ಲಿಕ್ ಮಾಡಿ    

ಕೊಂಡಸ್ಕೊಪ್ಪದಲ್ಲಿ ಲಕ್ಷ್ಮಿ ಹೆಬ್ಬಾಳಕರ್, ಚನ್ನರಾಜ ಹಟ್ಟಿಹೊಳಿಗೆ ಸನ್ಮಾನ

localview news

ಬೆಳಗಾವಿ :ಬೆಳಗಾವಿ ಗ್ರಾಮೀಣ ಕ್ಷೇತ್ರದ ಕೊಂಡಸಕೊಪ್ಪದಲ್ಲಿ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಹಾಗೂ ವಿಧಾನಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಶುಕ್ರವಾರ ಸಂಜೆ ಕಾಂಗ್ರೆಸ್ ಕಮೀಟಿಯನ್ನು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಚನ್ನರಾಜ ‍ಹಟ್ಟಿಹೊಳಿ ಅವರು ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾಗಿರುವ ಹಿನ್ನೆಲೆಯಲ್ಲಿ ಹಾಗೂ ಲಕ್ಷ್ಮಿ ಹೆಬ್ಬಾಳಕರ್ ಅವರನ್ನು ಕ್ಷೇತ್ರಕ್ಕೆ ದೊಡ್ಡ ಪ್ರಮಾಣದಲ್ಲಿ ಅಭಿವೃದ್ಧಿ ಯೋಜನೆ ತಂದಿರುವ ಹಿನ್ನೆಲೆಯಲ್ಲಿ ಗ್ರಾಮಸ್ಥರು ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಅರ್ಜುನಗೌಡ ಪಾಟೀಲ, ಸುರೇಶ ಕರಗುಪ್ಪಿಕರ್, ಜ್ಯೋತಿಭಾ‌ ಕುದ್ರೆಮನಿ, ಸತ್ಯೆಪ್ಪ ದೇಮಣ್ಣವರ, ಶ್ರೀಧರ್ ಸಾಂಬ್ರೇಕರ್, ದೇವೆಂದ್ರ ದೇವದಕಟ್ಟಿ, ದುರ್ಗಾದೇವಿ ಯುವಕ ಮಂಡಳದವರು, ಬಾಲಗಣೇಶ ಯುವಕ ಮಂಡಳದ ಯುವಕರು, ಗ್ರಾಮದ ನಾಗರಿಕರು, ಅರ್ಜುನಗೌಡ ಪಾಟೀಲ, ಸುರೇಶ ಕರಗುಪ್ಪಿಕರ್, ಜ್ಯೋತಿಭಾ‌ ಕುದ್ರೆಮನಿ, ಸತ್ಯೆಪ್ಪ ದೇಮಣ್ಣವರ, ಶ್ರೀಧರ್ ಸಾಂಬ್ರೇಕರ್, ದೇವೆಂದ್ರ ದೇವದಕಟ್ಟಿ, ದುರ್ಗಾದೇವಿ ಯುವಕ ಮಂಡಳದವರು, ಬಾಲಗಣೇಶ ಯುವಕ ಮಂಡಳದ ಯುವಕರು, ಗ್ರಾಮದ ನಾಗರಿಕರು, ಮಹಿಳೆಯರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.