Breaking
ಲೋಕಲವಿವ ತಾಲೂಕಾ ರಿಪೋರ್ಟರ 🎤ಆಗಲು ಬಯಸುವರು ಕ್ಲಿಕ್ ಮಾಡಿ    ಜಾಹೀರಾತಿಗಾಗಿ ಇಲ್ಲಿ ಕ್ಲಿಕ್ ಮಾಡಿ    

ಅಕಾಲಿಕವಾಗಿ ಮರಣ ಹೊಂದಿದ ವಿದ್ಯಾರ್ಥಿ ಪೋಷಕರಿಗೆ, ಶಾಸಕ ಬಾಲಚಂದ್ರ ಜಾರಕಿಹೋಳಿ ಆರ್ಥಿಕ ನೇರವು

localview news

ಮೂಡಲಗಿ: ಯಾದವಾಡದ ಎಮ್.ಡಿ.ಆರ್.ಎಸ್ ಶಾಲೆಯ ವಿದ್ಯಾರ್ಥಿ ಅಕಾಲಿಕವಾಗಿ ಮರಣ ಹೊಂದಿದ ಓಂಕಾರ ಮಹದೇವ ನಾಯಕ ಅವರ ಪೋಷಕರಿಗೆ ಪರಿಹಾರಧನದ 2.50 ಲಕ್ಷ ರೂ. ಗಳನ್ನು ಅರಭಾಂವಿ ಶಾಸಕ ಬಾಲಚಂದ್ರ ಜಾರಕಿಹೊಳಿಯವರ ಆಪ್ತ ಸಹಾಯಕ ನಾಗಪ್ಪ ಶೇಖರಗೋಳ, ಮೂಡಲಗಿ ಬಿಇಒ ಅಜೀತ್ ಮನ್ನಿಕೇರಿ ಪರಿಹಾರ ಧನದ ಚೇಕ್ ವಿತರಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಸಮನ್ವಯಾಧಿಕಾರಿ ರಾಘವೇಂದ್ರ ಗಂಗರಡ್ಡಿ, ಬಿಸಿಎಮ್ ತಾಲೂಕಾಧಿಕಾರಿ ಬಿಸಿರೊಟ್ಟಿ, ಪ್ರಾಂಶುಪಾಲರಾದ ಜಿ.ಎಮ್ ಸಕ್ರಿ, ಎಸ್.ಎ ಠಕ್ಕನ್ನವರ ಹಾಗೂ ವಿದ್ಯಾರ್ಥಿಯ ತಂದೆ ಮಹದೇವ ಶಿವರಾಯ ನಾಯಕ ಉಪಸ್ಥಿತರಿದ್ದರು.