Breaking
ಲೋಕಲವಿವ ತಾಲೂಕಾ ರಿಪೋರ್ಟರ 🎤ಆಗಲು ಬಯಸುವರು ಕ್ಲಿಕ್ ಮಾಡಿ    ಜಾಹೀರಾತಿಗಾಗಿ ಇಲ್ಲಿ ಕ್ಲಿಕ್ ಮಾಡಿ    

ಹಿಜಾಬ್ ಗೆ ಕಡಿವಾಣ ಹಾಕಲು ಬಿಡುವುದಿಲ್ಲ: ಕಾಂಗ್ರೆಸ್, ಎಐಎಮ್ಐಎಮ್ ಪ್ರತಿಭಟನೆ

localview news

ಬೆಳಗಾವಿ : ಭಾರತ ಅನೇಕ ಧರ್ಮಗಳ ರಾಷ್ಟ್ರ ಇಲ್ಲಿ ಎಲ್ಲರಿಗೂ ಬದುಕುವ ಹಕ್ಕಿದೆ. ಅದೇ ರೀತಿ ಉಡುಗೆ, ತೋಡಗೆಗಳನ್ನು ತೊಡಬಹುದು. ಸರಕಾರ ಶಾಲಾ ಕಾಲೇಜುಗಳಲ್ಲಿ ಹಿಜಾಬ್ ನಿರ್ಬಂಧ ಮಾಡಿರುವುದನ್ನು ಖಂಡಿಸಿ ಕಾಂಗ್ರೆಸ್ ಹಾಗೂ ಎಐಎಮ್ಐಎಮ್ ಪ್ರತಿಭಟನೆ ನಡೆಸಿದರು.

ಭಾರತದಲ್ಲಿ ಎಲ್ಲರಿಗೂ ಧಾರ್ಮಿಕ ಹಕ್ಕುಗಳು ಇವೆ. ಅದರಲ್ಲಿ ಇಸ್ಲಾಂ ಧರ್ಮವು ಒಂದು. ಹಿಜಾಬ್ ಇಸ್ಲಾಂ ಧರ್ಮದ ಮಹಿಳೆಯರ ಪರಿ ಪಾಲನೆ ಮಾಡಿಕೊಂಡು ಬಂದಿದ್ದಾರೆ. ಅದರಂತೆ ಅವರಿಗೆ ಹಿಜಾವ್ ಧರಿಸುವುದು ಆಜನ್ಮ ಸಿದ್ದ ಹಕ್ಕು ಅದನ್ನು ಧರಿಸಲಾಗುವುದು ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ಕಾಂಗ್ರೆಸ್ ಹಾಗೂ ಎಎಮ್ಐಎಮ್ಐ ಕಾರ್ಯಕರ್ತರು ಪ್ರತ್ಯೇಕ ಪ್ರತಿಭಟನೆ ನಡೆಸಿದರು.