ಕಾಂಗ್ರೆಸ್ ವಿರುದ್ಧ ಬಿಜೆಪಿ ಪ್ರತಿಭಟನೆ
ಬೆಳಗಾವಿ : ಬೆಂಗಳೂರುನಲ್ಲಿ ನಡೆದ ಸದನದ ಕಲಾಪದಲ್ಲಿ ವಿನಾಕಾರಣ ಸಮಯ ಹಾಳು ಮಾಡಿ ಸದನ ಮೊಕಟುಗೊಳಿಸಿದ ಕಾಂಗ್ರೆಸ್ ವಿರುದ್ಧ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ರಾಜ್ಯದ ಜನರ ಹಿತ ಕಾಪಾಡಬೇಕಿದ್ದ ಜವಾಬ್ದಾರಿ ಸ್ಥಾನದಲ್ಲಿರುವ ಕಾಂಗ್ರೆಸ್ ಯಾವುದೋ ಒಂದು ವಿಷಯವನ್ನು ಮುಂದೆ ಇಟ್ಟುಕೊಂಡು ಸಂಪೂರ್ಣ ಸದನವನ್ನು ಹಾಳು ಮಾಡಿದೆ ಎಂದು ಬಿಜೆಪಿ ಆರೋಪಿಸಿದೆ.
ಶಾಸಕ ಅನಿಲ್ ಬೆನಕೆ, ಮಾಜಿ ಶಾಸಕ ಸಂಜಯ ಪಾಟೀಲ, ಪೃಥ್ವಿ ಸಿಂಗ ಸೇರಿದಂತೆ ಹಲವಾರು ಹಾಜರಿದ್ರು.