ರಷ್ಯಾದಲ್ಲಿ ಗೂಗಲ್ ಪೆ,ಆಪಲ್ ಪೆ ಕಾರ್ಯ ಸ್ಥಗಿತ
ರಷ್ಯಾ ಮತ್ತು ಯುಕ್ರೈನ್ ನಡುವಿನ್ ತಿಕ್ಕಾಟದಿಂದ್ ಉಕ್ರೈನ್ ಪರ ನಿಂತ ದೈತ್ಯ ಆನ್ಲೈನ್ ಕಂಪನಿಗಳಾದ ಗೂಗಲ್ ಹಾಗೂ ಆಪಲ್ ಪೇಮೆಂಟ್ ಅಪ್ಲಿಕೇಶನಗಳು ರಷ್ಯಾದಲ್ಲಿ ತಮ್ಮ್ ಕಾರ್ಯವನ್ನು ಸ್ಥಗಿತಗೊಳಿಸಿವೆ.
ರಷ್ಯಾದ ಒಕ್ಕೂಟಕ್ಕೆ ಗೂಗಲ್ ಸೇವೆಗಳು ಮತ್ತು ಉತ್ಪನ್ನಗಳನ್ನು ಪೂರೈಸುವುದನ್ನು ನಿಲ್ಲಿಸಲು ನಾನು ಗೂಗಲಗೆ ವಿನಂತಿ ಮಾಡಿದ್ದೇನೆ. ಗೂಗಲ್ ಮಾರುಕಟ್ಟೆ ಮತ್ತು ಗೂಗಲ್ ಪೆ ಗೆ ಪ್ರವೇಶವನ್ನು ನಿರ್ಬಂಧಿಸುವುದು ಸೇರಿದಂತೆ. ಈ ಯುದ್ಧವನ್ನು ನಿಲ್ಲಿಸಲು ಇದು ಪೂರ್ವಭಾವಿ ಯುವಕರನ್ನು ಪ್ರೇರೇಪಿಸುತ್ತದೆ ಎಂದು ನಮಗೆ ಖಚಿತವಾಗಿದೆ ಎಂದು ಉಕ್ರೇನ್ನ ಉಪ ಪ್ರಧಾನ ಮಂತ್ರಿ ಫೇಡೊರೊವ್ ತಿಳಿಸಿದ್ದಾರೆ.
I’ve addressed the @Google to stop supplying Google services and products to Russian Federation. Including blocking access to Google market and Google Pay. We are sure this will motivate proactive youth to stop this war!
— Mykhailo Fedorov (@FedorovMykhailo) February 26, 2022