Breaking
ಲೋಕಲವಿವ ತಾಲೂಕಾ ರಿಪೋರ್ಟರ 🎤ಆಗಲು ಬಯಸುವರು ಕ್ಲಿಕ್ ಮಾಡಿ    ಜಾಹೀರಾತಿಗಾಗಿ ಇಲ್ಲಿ ಕ್ಲಿಕ್ ಮಾಡಿ    

ಬೆಳಗಾವಿ ಗ್ರಾಮೀಣ ಮತಕ್ಷೇತ್ರದ ಬೆಳಗುಂದಿ ಗ್ರಾಮದಲ್ಲಿನ ರಾವಳನಾಥ ಮಂದಿರದ ಜಿರ್ಣೋದ್ದಾರಕ್ಕೆ 3 ಲಕ್ಷ ದೇಣಿಗೆ ನೀಡಿದ ಮೋಹನ್ ಮೋರೆ.

localview news

ಬೆಳಗಾವಿ: ಗ್ರಾಮೀಣ ಮತಕ್ಷೇತ್ರದಲ್ಲಿ ಮಂದಿರಗಳ ಅಭಿವೃದ್ಧಿಯೆ ನಮ್ಮ ಗುರಿ ಜನರ ಬೇಡಿಕೆಯಂತೆ ಮಂದಿರಗಳ ಅಭಿವೃದ್ಧಿಗೆ ಮೂರು ಲಕ್ಷ ದೇಣಿಗ ನೀಡಿದ ಮಾಜಿ ಜಿಲ್ಲಾ ಪಂಚಾಯತಿ ಸದಸ್ಯ ಮೋಹನೆ ಮೋರೆ.

ಬೆಳಗಾವಿ ಗ್ರಾಮೀಣ ಮತಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿಯಾಗುತ್ತಿರುವ ಹಿನ್ನಲೆಯಲ್ಲಿ ಇವತ್ತು ಗ್ರಾಮೀಣ ಮತಕ್ಷೇತ್ರದ ಬೆಳಗುಂದಿ ಗ್ರಾಮದಲ್ಲಿ ಹಲವು ವರ್ಷಗಳಿಂದ ಜನರ ಬೇಡಿಕೆಯಾಗಿದ್ದ ರಾವಳನಾಥ ಮಂದಿರದ ಜೀರ್ಣೋದ್ಧಾರಕ್ಕೆ ಇವತ್ತು ರಾವಳನಾಥ ಮಂದಿರದ ಚೌಕನ್ನ ಪೂಜೆ ಸಲ್ಲಿಸಿದ ನಂತರ ದೇವಸ್ಥಾನದ ಕಮೀಟಿಯವರಿಗೆ ಮೂರು ಲಕ್ಷ ರೂಪಾಯಿಯನ್ನ ದೇಣಿಗೆಯಾಗಿ ನೀಡಿದರು.

ಇದೇ ಸಂದರ್ಭದಲ್ಲಿ ರಾವಳನಾಥ ಮಂದಿರದ ಚೌಕ್ ಪೂಜೆಗೆ ಚಾಲನೆ ನೀಡಿದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ, ವಿನಯ್ ಕದಂ, ಪೃಥ್ವಿ ಸಿಂಗ್, ಬೆಳಗುಂದಿ ಬಿಜೆಪಿ ಮಾಜಿ ಜಿಲ್ಲಾ ಪಂಚಾಯತಿ ಸದಸ್ಯ ಮೋಹನ್ ಮೋರೆ,ಹೇಮಾ ಹಡಗಲ್,, ಬಾಲು ಲೋಹರ್,ದೇವಪ್ಪ ಶಿಂಧೆ,ಸೂರ್ಯಕಾಂತ್ ಚೌಗುಲೆ, ಪ್ರತಾಪ್ ಸುತಾರ್, ಮಹಾದೇವ ಕೊಡ್ಲಿ ಸೇರಿದಂತೆ ಭಕ್ತರು ಉಪಸ್ಥಿತರಿದ್ದರು.