ಕನ್ನಡಿಗರ ಕೆಂಗಣ್ಣಿಗೆ ಗುರಿಯಾದ ಶಿವಸೇನೆ ನಾಯಕ್ ಸಂಜಯ್ ರಾವತ್
ಬೆಳಗಾವಿ: ಬೆಳಗಾವಿಯನ್ನು ಕಾಶ್ಮೀರಿ ಫೈಲ್ಸಗೆ ಹೋಲಿಸಿದ ಶಿವಶೇನೆ ಕಾರ್ಯಕರ್ತ ಸಂಜಯ ರಾವತ ಟ್ವಿಟ್ ಮಾಡಿರುವುದು ಕನ್ನಡಿಗರನ್ನು ಕೆರಳಿಸುವಂತೆ ಮಾಡಿದೆ.
ಶಿವಸೇನಾ ಕಾರ್ಯಕರ್ತ ಸಂಜಯ್ ರವತ್ ಕಾಶ್ಮೀರ ಫೈಲ್ಸ್ ನಂತೆ ಬೆಳಗಾವಿಯಲ್ಲಿ ನಡೆದ ಘಟನೆಗಳು ಭಯಾನಕ ಎಂದು ಹೇಳಿ "ಬೆಳಗಾವ ಫೈಲ್ಸ್ ಏನು ಕಡಿಮೆ ಭಯಾನಕ ಇದಿಯಾ ಎಂದು"ಸ್ತಬ್ದ ಚಿತ್ರದ ಟ್ವಿಟ್ ಮಾಡುವ ಮೂಲಕ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
बेळगाव फाईल्स... pic.twitter.com/F6OlDMIiSL
— Sanjay Raut (@rautsanjay61) March 19, 2022
ಇದು ಶಾಂತವಾಗಿರುವ ಬೆಳಗಾವಿ ಮಹಾನಗರದಲ್ಲಿ ಮತ್ತೆ ಹುಳಿ ಹಿಂಡುವ ಕೆಲಸ ಮಾಡುತ್ತಿದ್ದಾರೆ. ಬೆಳಗಾವಿಯಲ್ಲಿ ಕನ್ನಡ ಮತ್ತು ಮರಾಠಿಗರು ಸೌಹಾರ್ದತೆಯಿಂದ 🇮🇳 ಬದುತ್ತಿರುವಾಗ ಮತ್ತೆ ಕಾಲು ಕೆದರಿ ಕನ್ನಡಿಗರಿಗೆ 💛❤️ ಕೆರಳಿಸುಂತೆ ಮಾಡಿದೆ.