Breaking
ಲೋಕಲವಿವ ತಾಲೂಕಾ ರಿಪೋರ್ಟರ 🎤ಆಗಲು ಬಯಸುವರು ಕ್ಲಿಕ್ ಮಾಡಿ    ಜಾಹೀರಾತಿಗಾಗಿ ಇಲ್ಲಿ ಕ್ಲಿಕ್ ಮಾಡಿ    

ಬೆಳಗುಂದಿ ಗ್ರಾಮದಲ್ಲಿ ವಿಠ್ಠಲ ಮಂದಿರ ಸ್ಥಾಪನೆಯಲ್ಲಿ ಬಿಜೆಪಿ ಎಸ್ಸಿ ರಾಜ್ಯ ಕಾರ್ಯಕಾರಣಿ ಸಮಿತಿ ಸದಸ್ಯ ಪೃಥ್ವಿ ಸಿಂಗ್.

localview news

ಬೆಳಗಾವಿ :  ಬೆಳಗಾವಿ ತಾಲೂಕಿನ ಬೆಳಗುಂದಿ ಗ್ರಾಮದಲ್ಲಿ ಶ್ರೀ ವಿಠ್ಠಲ ರುಖ್ಮಾಯಿ ದೇವಸ್ಥಾ‌ನ ನಿರ್ಮಾಣ ಮಾಡಿದ್ದು ಇದೇ ಸಂದರ್ಭದಲ್ಲಿ ವಿಠ್ಠಲನ ಭಕ್ತರು ಶೃದ್ಧಾ ಭಕ್ತಿಯಿಂದ ವಿಠ್ಠಲ ಹಾಗೂ ರುಖ್ಮಾಯಿ ದೇವಿ ಮೂರ್ತಿಯನ್ನು ತಂದು ನಗರದಲ್ಲಿ ಅತೀ ಸಂಭ್ರಮ ಸಡಗರದಿಂದ ಮೆರವಣಿಗೆ ಮಾಡಲಾಗಿತ್ತು ಆದರೆ ನಿನ್ನೆ ದಿನದಲ್ಲಿ ಬೆಳಗುಂದಿ ಗ್ರಾಮದ ಸರ್ವ ಭಕ್ತರು ಸೇರಿಕೊಂಡು ಸಂಭ್ರಮ ಸಡಗರದಿಂದ ಮೆರವಣಿಗೆ ಮೂಲಕ ದೇವಸ್ಥಾನದಲ್ಲಿ ಮೂರ್ತಿಗಳನ್ನ ಪ್ರತಿಷ್ಠಾಪನೆ ಮಾಡಲಾಯಿತು.

ಬೆಳಗುಂದಿ ಗ್ರಾನದಲ್ಲಿ ಊರಿನ ಗ್ರಾಮಸ್ಥರಿಂದ ಸಂಭ್ರಮ ಸಡಗರದಿಂದ ಮೂರ್ತಿ ಪ್ರತಿಸ್ಥಾಪನೆ ಆಚರಣೆ ಮಾಡಲಯಿತು.ಇದೇ ಸಂದರ್ಭದಲ್ಲಿ ಬಿಜೆಪಿ ಎಸ್ಸಿ ರಾಜ್ಯ ಕಾರ್ಯಕಾರಣಿ ಸಮಿತಿ ಸದಸ್ಯ ಪೃಥ್ವಿ ಸಿಂಗ್ ಅವರು ವಿಶೇಷ ಪೂಜೆ ಸಲ್ಲಿಸುವುದರ ಮೂಲಕ ಆಶಿರ್ವಾದ ಪಡೆದುಕೊಂಡು ವಿಠ್ಠಲ ರುಖ್ಮಾಯಿ ದೇವರ ಪ್ರತಿಷ್ಠಾಪನದ ದೈವ ಕಾರ್ಯಕ್ಕೆ ಬಿಜೆಪಿ ಎಸ್ಸಿ ರಾಜ್ಯ ಕಾರ್ಯಕಾರಣಿ ಸಮಿತಿ ಸದಸ್ಯ ಪೃಥ್ವಿ ಸಿಂಗ್ ಚಾಲನೆ ನೀಡಿದರು‌.

ಊರಿನ ಗ್ರಾಮಸ್ಥರು ಹಾಗೂ ಗುರು ಹಿರಿಯರು ಮತ್ತು ದೇವಾಸ್ಥಾನದ ಕಮೀಟಿಯವರು ಉಪಸ್ಥಿತರಿದ್ದರು.