ಶಾ ಗೆ ತಿರುಗೇಟು ಕೊಟ್ಟ ಅಂಜಲಿ
ಬೆಳಗಾವಿ : ಹಿಂದಿಯನ್ನು ಇಂಗ್ಲಿಷ್ ಗೆ ಪರ್ಯಾಯವಾಗಿ ಬಳಕೆ ಮಾಡಬೇಕು ಎಂದಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ಶಾಸಕಿ ಅಂಜಲಿ ನಿಂಬಾಳಕರ ಹರಿಹಾಯ್ದರು.
ಅವರು ಶನಿವಾರ ಕಾಂಗ್ರೆಸ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಭಾರತದ ದೇಶ ಎಲ್ಲ ಭಾಷೆಯನ್ನು ಒಳಗೊಂಡಿದ್ದಾಗಿದೆ. ಅದನ್ನು ಅಮಿತ್ ಶಾ ಒತ್ತಾಯ ಪೂರ್ವಕವಾಗಿ ಹಿಂದಿ ಹೇರಿಕೆ ಮಾಡುವುದು ಸರಿಯಲ್ಲ ಎಂದರು