ಬೆಳಗಾವಿ: ಶಿವಬಸವ ಜಯಂತಿಯ ನಿಮಿತ್ಯ ಮಹಾಂತೇಶ್ ನಗರದ ಬಡಾವಣೆಯಲ್ಲಿ ಜಗಜ್ಯೋತಿ ಬಸವೇಶ್ವರ ಜಯಂತಿ ಆಚರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಬಿಜೆಪಿ ಧುರೀಣರು ವಿರೇಶ್ ಕಿವಡಸನ್ನವರ, ಪೊಲೀಸ್ ವೃತ್ತ ನಿರೀಕ್ಷಕರಾದ ಸುನಿಲ್ ಪಾಟೀಲ್, ದೀಪಕ್ ಗುಡಗನಗಟ್ಟಿ, ಶಿವು ಕರಿ, ಕಿರಣ್ ತುಬಾಕಿ ಮತ್ತು ಬಾಳಾಸಾಬ ಉದಗಟ್ಟಿ ಉಪಸ್ಥಿತರಿದ್ದರು...