Breaking
ಲೋಕಲವಿವ ತಾಲೂಕಾ ರಿಪೋರ್ಟರ 🎤ಆಗಲು ಬಯಸುವರು ಕ್ಲಿಕ್ ಮಾಡಿ    ಜಾಹೀರಾತಿಗಾಗಿ ಇಲ್ಲಿ ಕ್ಲಿಕ್ ಮಾಡಿ    

ಶಾಹುನಗರದಲ್ಲಿ ಮೂರ್ತಿ ಪ್ರತಷ್ಠಾಪಿಸಿ ಶಿವಬಸವ ಜಯಂತಿ ಆಚರಣೆ

localview news

ಬೆಳಗಾವಿ: ಶಿವಬಸವ ಜಯಂತಿ ನಿಮಿತ್ಯ ಇಂದು ಶಾಹುನಗರದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಹಾಗೂ ವಿಶ್ವಗುರು ಬಸವಣ್ಣನವರ ಮೂರ್ತಿಯನ್ನು ಸ್ಥಾಪಿಸಿ ಅಲಂಕೃತವಾಗಿ ಪೂಜೆ ಸಲ್ಲಿಸಿ ಅದ್ದೂರಿಯಾಗಿ ಶಿವ ಬಸವ ಜಯಂತಿ ಆಚರಣೆ ಮಾಡಲಾಯಿತು.

ಈ ಸಂಧರ್ಭದಲ್ಲಿ ಬಿಜೆಪಿ ಧುರೀಣರಾದ ವಿರೇಶ್ ಕಿವಡಸನ್ನವರ, ನಗರ ಸೇವಕರಾದ ಶ್ರೇಯಸ್ ನಕಾಡಿ, ರೇಷ್ಮಾ ಪಾಟೀಲ್, ವಿಜಯ್ ಕೊಡಗನೂರು, ಗೀತಾ ಕೋಳಿ, ಶೀಲಾ ಗಡ್ಕರಿ, ಶ್ರೀಮತಿ ಈಶ್ವರ ಗಾಣಿಗೇರ್, ಬಾಲಚಂದ್ರ ಸವಣೂರ, ಮಹಾಂತೇಶ ಇಂಚಲ, ಸಿದ್ದು ಕತ್ತಿ, ಜಯಂತ್ ಚೋರ್ಗೆ ಹಾಗೂ ಇತರರು ಉಪಸ್ಥಿತರಿದ್ದರು...