ಯತ್ನಾಳ ವಿರುದ್ಧ ಹರಿಹಾಯ್ದರ ಡಿಕೆಶಿ
ಬೆಳಗಾವಿ: ಯತ್ನಾಳ ಮೇಲೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ವಾಗ್ದಾಳಿ ನಡೆಸಿದರು. ಅವರು ಶುಕ್ರವಾರ ಮಾಧ್ಯಮದವರೊಂದಿಗೆ ಮಾತನಾಡಿದರು.
ಯತ್ನಾಳ ಮುಖ್ಯಮಂತ್ರಿ ಆದರೆ ಡಿ.ಕೆ.ಶಿವಕುಮಾರ ಅಕ್ರಮ ಆಸ್ತಿಯನ್ನು ಜೆಸಿಬಿಯಿಂದ ನೆಲ ಸಮ ಮಾಡುತ್ತಾರಂತೆ ಎಂಬ ಮಾಧ್ಯಮವರ ಪ್ರಶ್ನೆಗೆ ಉತ್ತರಿಸಿದ ಅವರು, ಯತ್ನಾಳ ಮುಖ್ಯಮಂತ್ರಿ ಆಗುವವರೆಗೂ ಕಾಯೋದು ಬೇಡಾ.
ನಿಮ್ಮದೆ ಸರಕಾರ ಇದೆ ಮಾಡಿ ತೋರಿಸಲಿ ಎಂದು ಸವಾಲ್ ಹಾಕಿದರು. ಯತ್ನಾಳ ಸಿಎಂ ಆಗುವವರೆಗೂ ಕಾಯೋದು ಬೇಡ ಎಂದರು.