Breaking
ಲೋಕಲವಿವ ತಾಲೂಕಾ ರಿಪೋರ್ಟರ 🎤ಆಗಲು ಬಯಸುವರು ಕ್ಲಿಕ್ ಮಾಡಿ    ಜಾಹೀರಾತಿಗಾಗಿ ಇಲ್ಲಿ ಕ್ಲಿಕ್ ಮಾಡಿ    

ಬೆಳಗಾವಿ ರೈಲ್ವೆ ನಿಲ್ದಾಣಕ್ಕೆ ಸಿಂಧೂರ ಲಕ್ಷ್ಮಣ ಹೆಸರಿಡುವಂತೆ ಒತ್ತಾಯ

localview news

ಬೆಳಗಾವಿ: ಬುಧವಾರ ಬೆಳಗಾವಿ ರೈಲ್ವೆ ನಿಲ್ದಾಣದಲ್ಲಿ ಸ್ವಾತಂತ್ರ ಹೋರಾಟಗಾರ ವೀರ ಸಿಂಧೂರ ಲಕ್ಷ್ಮಣ ಜಯಂತಿಯನ್ನು ಆಚರಿಸಲಾಯಿತು. ಸರಕಾರ ಕೂಡಲೇ ಬೆಳಗಾವಿ ರೈಲು ನಿಲ್ದಾಣಕ್ಕೆ ವೀರ ಸಿಂಧೂರ ಲಕ್ಷ್ಮಣ ಹೇಸರು ನಾಮಕರಣ ಮಾಡುವಂತೆ ಒತ್ತಾಯಿಸಿದರು.

ಸಂದರ್ಭದಲ್ಲಿ ಕರ್ನಾಟಕ ಪರಿಶಿಷ್ಟ ಪಂಗಡ ವಾಲ್ಮೀಕಿ ರಾಜ್ಯ ಯುವ ಘಟಕ (ರಿ) ರಾಜ್ಯಧ್ಯಕ್ಷ ಮಹೇಶ್ ಶಿಗೀಹಳ್ಳಿ. ಮತ್ತು ಮುಖಂಡರಾದ ಸುರೇಶ್ ಗವನ್ನವರ ಮತ್ತು ಶಿವಾ ನಾಯಕ. ಮಾರುತಿ ನಾಯಕ. ಮಂಜುನಾಥ ಚಿಕ್ಕಲ್ಲದಿನಿ. ಅಮಿತ್ ಬಂಗಾಯಗೋಳ. ವಿನೋದ ಹೋರಕೇರಿ ಮತ್ತು ಎಲ್ಲಾ ಪಧಾದಿಕಾರಿಗಳು ಉಪಸ್ಥಿತರಿದ್ದರು.