ಶಾಸಕ ಸತೀಶ ಜಾರಕಿಹೊಳಿ ಅವರಿಗೆ ನೂತನ ಗ್ರಾ.ಪಂ ಸದಸ್ಯನಿಂದ ಸನ್ಮಾನ

ಹುಕ್ಕೇರಿ: ತಾಲೂಕಿನ ಬಸ್ಸಾಪೂರ ಗ್ರಾಮ ಪಂಚಾಯತಿಯಲ್ಲಿ ನಡೆದ ಚುನಾವಣೆಗೆ ಹಗೇದಾಳ ಗ್ರಾಮದಿಂದ ವಿಜಯಶಾಲಿಯಾದ ನೂತನ ಸದಸ್ಯ ಪ್ರಕಾಶ ಮ ಗೊರಗುದ್ದಿ ಕ್ಷೇತ್ರದ ಶಾಸಕರು ಹಾಗೂ ಕೆ.ಪಿ.ಸಿ.ಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರಿಗೆ ಸನ್ಮಾಸಿದರು.

promotions

ಈ ಸಂದರ್ಭದಲ್ಲಿ ಹುಕ್ಕೇರಿ ಗ್ರಾಮೀಣ ವಿದ್ಯುತ ಸಂಘದ ನಿರ್ದೇಶಕ ಈರಪ್ಪ ರು ಬಂಜಿರಾಮ, ಮಿಲಿಂದ ಪ್ರ ದೇಶಪಾಂಡೆ, ಗೋಪಾಲ ಪ್ರ ದೇಶಪಾಂಡೆ, ರಾಜು ಶಿ ಕುಂಬಾರ, ರುದ್ರಪ್ಪ ಬ ಬೊಮ್ಮನ್ನವರ, ಲಕ್ಷ್ಮಣ ಭೀ ಸುತಾರ, ಬಸಗೌಡ ಬ ಬಂಜಿರಾಮ, ಮತ್ತು ಗ್ರಾಮದ ಗಣ್ಯರಾದ ಬಸನಾಯಿಕ ಕುಂದರಗಿ ನಿವೃತ್ತ ಶಿಕ್ಷಕ ಬಿ.ಆರ್.ಜಂಜಿರಾಮ ಉಪಸ್ಥಿತರಿದ್ದರು.

promotions

Read More Articles