ಬಾಹ್ಯ ಶಕ್ತಿಗಳ ವಿರುದ್ದ ಗುಡುಗಿದ ಭಾರತ

  • 15 Jan 2024 , 1:01 AM
  • Delhi
  • 166

ಭಾರತದ ಏಕತೆಯನ್ನು ಮುರಿಯಲು ಪ್ರಯತ್ನ ದಲ್ಲಿರುವ ಕೆಲ ಆಂತರಿಕ ಹಾಗು ಬಾಹ್ಯ ಶಕ್ತಿಗಳ ಕಡೆ ಕೀವಿ ಗೊಡದೆ ಏಕತೆ ಹಾಗು ಸಹಬಾಳ್ವೆ ಇಂದ ಬದುಕಬೇಕೆಂದು ಮನವಿ.

promotions

ರೈತರ ಪ್ರತಿಭಟನೆ ಕುರಿತು ಕೆಲ ವಿದೇಶಿ ವ್ಯಕ್ತಿಗಳು ಇತ್ತೀಚೆಗೆ ಮಾಡಿದ ತಪ್ಪು ಕಾಮೆಂಟ್‌ಗಳ ವಿರುದ್ದ ಭಾರತದ ಜನತೆ ಧ್ವನಿ ಎತ್ತಿದೆ.

promotions

ಬಾಹ್ಯ ಶಕ್ತಿ ಗಳ ವಿರುದ್ದ ಗುಡುಗಿದ ಭಾರತ ಯಾವುದೇ ಪ್ರಚಾರವು ಭಾರತದ ಏಕತೆಯನ್ನು ತಡೆಯಲು ಸಾಧ್ಯವಿಲ್ಲ! ಯಾವುದೇ ಪ್ರಚಾರ ಭಾರತ್ ಏಳಿಗೆಯನ್ನು ತಡೆಯಲು ಸಾಧ್ಯ ವಿಲ್ಲ. ಯಾವುದೇ ಪ್ರಚಾರವು ಭಾರತದ ಭವಿಷ್ಯವನ್ನು ನಿರ್ಧರಿಸಲು ಸಾಧ್ಯವಿಲ್ಲ. ಪ್ರಗತಿ ಸಾಧಿಸಲು ಭಾರತ ಒಗ್ಗಟ್ಟಿನಿಂದ ಮತ್ತು ಒಟ್ಟಾಗಿ ನಿಂತಿದೆ.

ಅಮಿತ್ಶಾ.

ಪಟ್ಟಭದ್ರ ಹಿತಾಸಕ್ತಿಗಳಿಂದಾಗಿ ದೇಶದೊಳಗೆ ಅಥವಾ ವಿದೇಶಿ ಶಕ್ತಿಗಳಿಂದ ಪ್ರಚಾರವನ್ನು ಹರಡುವ ಮೂಲಕ ರಾಷ್ಟ್ರವನ್ನು ಅಸ್ಥಿರಗೊಳಿಸಲು ಮಾಡಿದ ಯಾವುದೇ ಕೃತ್ಯವನ್ನು ಭಾರತ ಸ್ವೀಕರಿಸುವುದಿಲ್ಲ. ನಾವೆಲ್ಲರೂ ಭಾರತೀಯರು ಒಟ್ಟಾಗಿ ನಮ್ಮ ದೇಶದೊಂದಿಗೆ ನಿಲ್ಲುತ್ತೇವೆ.

ಯೋಗಿಆದಿತ್ಯನಾಥ್.

ಭಾರತದ ಸಾರ್ವಭೌಮತ್ವವನ್ನು ರಾಜಿ ಮಾಡಲಾಗುವುದಿಲ್ಲ. ಬಾಹ್ಯ ಶಕ್ತಿಗಳು ಪ್ರೇಕ್ಷಕರಾಗಬಹುದು ಆದರೆ ಭಾಗಿಗಳಲ್ಲ. ನಾವು ಭಾರತಕ್ಕಾಗಿ ಐಕ್ಯತೆ ಇಂದ ಬಾಳೋಣ.

ಸಚಿನ್ತೆಂಡೂಲ್ಕರ್.

ಹೊರಗಿನ ಶಕ್ತಿಗಳು ನಮ್ಮನ್ನು ವಿಭಜಿಸಲು ಪ್ರಯತ್ನಿಸುತ್ತಿವೆ, ಶತಮಾನಗಳಿಂದ ನಮ್ಮನ್ನು ಆಳುತ್ತಿವೆ. ಆದರೆ ಭಾರತ ಏಳಿಗೆ ಹೊಂದುತ್ತಲೆ ಇದೆ ! ನೀವು ಏನೆ ಮಾಡಿ, ಎಷ್ಟೇ ಪ್ರಯತ್ನ ಮಾಡಿ! ಇದು ಹೊಸ ಭಾರತ.

ಗೌತಮ್ಗಂಭೀರ

 ರೈತರು ನಮ್ಮ ದೇಶದ ಬಹುಮುಖ್ಯ ಭಾಗ ಮತ್ತು ಅವರ ಸಮಸ್ಯೆಗಳನ್ನು ಪರಿಹರಿಸಲು ಕೈಗೊಳ್ಳುತ್ತಿರುವ ಪ್ರಯತ್ನಗಳು ಸ್ಪಷ್ಟವಾಗಿವೆ. ವ್ಯತ್ಯಾಸಗಳನ್ನು ಸೃಷ್ಟಿಸುವ ಯಾರಿಗಾದರೂ ಗಮನ ಕೊಡುವ ಬದಲು ಸೌಹಾರ್ದಯುತ ರೆಸಲ್ಯೂಶನ್ ಅನ್ನು ಬೆಂಬಲಿಸೋಣ.

ಅಕ್ಷಯ್ಕುಮಾರ.

Read More Articles