ದೆಹಲಿ ಹಿಂಸಾಚಾರದಲ್ಲಿ ಭಾಗಿಯಾದ ವಾಂಟೆಡ್ ನಟ ದೀಪ್ ಸಿಧು ಬಂದನ
- 15 Jan 2024 , 2:40 AM
- Delhi
- 136
ದೆಹಲಿ: ಕೆಂಪು ಕೋಟೆಯಲ್ಲಿ ಜನವರಿ 26 ರ ಗಣರಾಜ್ಯೋತ್ಸವದ ಹಿಂಸಾಚಾರದಲ್ಲಿ ಭಾಗಿಯಾದ ವಾಂಟೆಡ್ ನಟ ದೀಪ್ ಸಿಧುನನ್ನು ಪಂಜಾಬ್‌ನ ಜಿರಾಕ್‌ಪುರದ ಪೊಲೀಸರು ಕಳೆದ ರಾತ್ರಿ ಬಂಧಿಸಿದ್ದಾರೆ.


ಆತನ ಬಂಧನಕ್ಕೆ ದೆಹಲಿ ಪೊಲೀಸರು 1 ಲಕ್ಷ ರೂ ನಗದು ಬಹುಮಾನ ಘೋಷಿಸಿದ್ದರು.











