ಬಸಗಾಗಿ ರಸ್ತೆ ತಡೆದ ವಿದ್ಯಾರ್ಥಿಗಳು; ಕೂಡಲೇ ಎಚ್ಚೆತ್ತ ಸಾರಿಗೆ ಇಲಾಖೆ

ಬೆಳಗಾವಿ: ನಗರದ ಚನ್ನಮ್ಮ ವೃತ್ತದಲ್ಲಿ ಇಂದು AIDYO ನೇತೃತ್ವದಲ್ಲಿ ನೂರಾರು ವಿದ್ಯಾರ್ಥಿಗಳು, ನಾಗರೀಕರು ಸರಿಯಾದ ಸಮಯಕ್ಕೆ ಬಸ್ ಬರಬೇಕಾಗಿ ಹಾಗೂ ಹೆಚ್ಚುವರಿ ಬಸ್ಸುಗಳನ್ನು ಬೇಕೆಂದು ಸ್ವಯಂಪ್ರೇರಿತವಾಗಿ ಒಂದು ತಾಸುಗಳ ಕಾಲ ರಸ್ತೆ ತಡೆ ನಡೆಸಿದರು. ಪರಿಣಾಮವಾಗಿ ಎಚ್ಚೆತ್ತ ಸಾರಿಗೆ ಇಲಾಖೆ ಕೂಡಲೇ 5 ಹೆಚ್ಚುವರಿ ಬಸ್ ಗಳನ್ನು ಬಿಡಲಾಯಿತು. ಜೊತೆಗೆ ನಾಳೆ ಸಭೆಯನ್ನು ಆಯೋಜಿಸಿದ್ದಾರೆ. ಹೋರಾಟದಲ್ಲಿ ಜಿಲ್ಲಾ ಮುಖಂಡ ರಾಜು ಗಾಣಗಿ,ರುತಿಕ,ರಮಣ ಅಂಕಿತ್, ವಿಜಯಲಕ್ಷ್ಮಿ ಹಾಗೂ ನೂರಾರು ವಿದ್ಯಾರ್ಥಿಗಳು ಭಾಗ ವಹಿಸಿದ್ದರು.

promotions

promotions

Read More Articles