ಗ್ರಾಮೀಣಾಭಿವೃದ್ಧಿ ಇಲಾಖೆ ಬಜೆಟ್ ಪೂರ್ವ ಭಾವಿ ಸಭೆ ನಡೆಸಿದ ಸಚಿವ ಈಶ್ವರಪ್ಪ
- 14 Jan 2024 , 10:15 PM
- Bengaluru
- 99
ಬೆಂಗಳೂರು :ಮಂಗಳವಾರ ಸಂಜೆ ವಿಧಾನಸೌಧದ 3ನೇ ಮಹಡಿಯ ನಮ್ಮ ಕಛೇರಿಯಲ್ಲಿ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ 2021-20222 ರ ಆಯವ್ಯಯ ಪೂರ್ವಭಾವಿ ಸಭೆ ನಡೆಸಿ ಮಾಹಿತಿ ಪಡೆದುಕೊಂಡ ಮಾನ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ,ಎಸ್,ಈಶ್ವರಪ್ಪ ನಡೆಸಿದರು.

ಈ ಸಂದರ್ಭದಲ್ಲಿ ಇಲಾಖೆ ಪ್ರಧಾನ ಕಾರ್ಯದರ್ಶಿ ಎಲ್ ಕೆ ಅತೀಕ್, ಉಮಾಮಹದೇವನ್, ಗ್ರಾಮೀಣಾಭಿವೃದ್ಧಿ ಪಂ.ರಾಜ್ ಇ ಗವರ್ನನ್ಸ ನಿರ್ದೇಶಕಿ ಶಿಲ್ಪಾ ನಾಗ್, ಆಯುಕ್ತರು ಪಂಚಾಯತ್ ರಾಜ್, ಪ್ರೀಯಾಂಕಾ ಮೇರಿ ಪ್ರಾನ್ಸಿಸ್ ಮತ್ತು. ನರೇಗಾ ಆಯುಕ್ತ ಅನಿರುದ್ಧ ಶ್ರವಣ ಉಪಸ್ಥಿತರಿದ್ದರು. ಭೂವನಹಳ್ಳಿ ನಾಗರಾಜ್, ಶ ಆಂಜನಪ್ಪ, ಏಕಾಂತಪ್ಪ, ಮುಖ್ಯ ಇಂಜಿನೀಯರ್ ಹೊಳೆಯಾಚೆ, ಐಎಫ್ಎ ಮಹಾದೇವ ಉಪಸ್ಥಿತರಿದ್ದರು.











