ದುಃಖದ ನಡುವೆಯು ಹೆಮ್ಮೆ ವ್ಯಕ್ತ ಪಡಿಸಿದ ಕರ್ನಲ್‌ ಸಂತೋಷ ಕುಟುಂಬಸ್ಥರು

ಭಾರತ-ಚೀನಾ ಸಂಘರ್ಷದಲ್ಲಿ ತೆಲಂಗಾಣದ ‌ಕರ್ನಲ್‌ ಸಂತೋಷ ಬಾಬು ವೀರ ಮರಣ ಹೊಂದಿದ್ದು ಒಂದು ಕಡೆ ದುಃಖದ ಸಂಗತಿಯಾದರೆ ಇನ್ನೊಂದು ಕಡೆ ಹೆಮ್ಮೆ ಎನ್ನುತ್ತಿರುವ ಕುಟುಂಬಸ್ಥರು. ಲಡಾಕ್ ನಲ್ಲಿ ಭಾರತ ಚೀನಾ ಸಂಘರ್ಷದಲ್ಲಿ 20 ಭಾರತೀಯ ಸೈನಿಕರನ್ನು ಚೀನಾ ಸೈನಿಕರು ಹತ್ಯೆಗೈದಿದ್ದಾರೆ. ಅದಕ್ಕೆ ಪ್ರತ್ಯುತ್ತರವಾಗಿ ನಮ್ಮ ಭಾರತೀಯ ಸೈನಿಕರು ಮರುದಾಳಿ ನಡೆಸಿ 43 ಚೀನಾ ಸೈನಿಕರನ್ನು ಕೊಂದು ಹಾಕಿದ್ದಾರೆ.
ಚೀನಾ ನಡೆಸಿದ ಅಪ್ರಚೋದಿತ ದಾಳಿಯಲ್ಲಿ ತೆಲಂಗಾಣದ ‌ಕರ್ನಲ್‌ ಸಂತೋಷ ಬಾಬು ವೀರ ಮರಣ ಹೊಂದಿದ್ದಾರೆ. ಇವರು ತೆಲಂಗಾಣದ ಸೂರ್ಯಪೇಟ್ ನವರು‌. ಕರ್ನಲ್ ಆಗಿ ಸೇವೆ ಸಲ್ಲಿಸುತ್ತಿದ್ದ ಇವರ ನಿಧನದ ಸುದ್ದಿ ಕೇಳಿ ಮನೆಯಲ್ಲಿ ನೀರವ ಮೌನ ಆವರಿಸಿದೆ.
ಇದ್ದೊಬ್ಬ ಮಗನನ್ನು ಕಳೆದುಕೊಂಡ ತಂದೆ ಕಣ್ಣಂಚಲ್ಲಿ ನೀರು ತುಂಬಿದೆ ಇದಕ್ಕೆ ತಂದೆ ಪ್ರತಿಕ್ರಿಯಿಸಿದ್ದು ಎಷ್ಟೇ ಆದರು ಕರುಳ ಬಳ್ಳಿ ಅಲ್ವಾ ನಮ್ಮ‌ ಮಗಾ ಯಾವಗಾ ಬರ್ತಾನೋ ಅಂತ ಮನಸ್ಸು ಚಡಪಡಿಸುತ್ತಿತ್ತು. ನಮ್ಮ ಮಗ ಮೂರ್ನಾಲ್ಕು ತಿಂಗಳಿಗೆ 15 ರಿಂದ 20 ದಿನವಾದರು. ನಾವೆಲ್ಲರೂ ಕುಟುಂಬದ ಜೊತೆ ನೆಮ್ಮದಿಯಿಂದ ಇರುತ್ತಿದ್ದೆವು ಆದರೆ ಇಗ ಮಗ ಇಲ್ಲ ಅಂದ್ರೆ ತುಂಬಾ ನೋವು ಆಗುತ್ತೆ ಎಂದು ಹೇಳಿದ್ದಾರೆ.
ಹೊಂದಿದ್ದಾರೆ.ರಾಷ್ಟಕ್ಕೊಸ್ಕರ ಪ್ರಾಣ ಕೊಟ್ಟಿದ್ದಕ್ಕೆ ಹಮ್ಮೆ ವ್ಯಕ್ತ ಪಡಿಸಿದ ಕುಟುಂಬದವರು ಲಡಾಕ್ ನಲ್ಲಿ ಭಾರತ ಚೀನಾ ಸಂಘರ್ಷದಲ್ಲಿ 20 ಭಾರತೀಯ ಸೈನಿಕರನ್ನು ಹತ್ಯೆಗೈದಿದ್ದಾರೆ. ನಂತರ ಭಾರತೀಯ ಸೈನಿಕರು ಮರುದಾಳಿ ನಡೆಸಿ 43 ಚೀನಾ ಸೈನಿಕರನ್ನು ಕೊಂದು ಹಾಕಿದ್ದಾರೆ. ಚೀನಾ ನಡೆಸಿದ ಅಪ್ರಚೋದಿತ ದಾಳಿಯಲ್ಲಿ ತೆಲಂಗಾಣದ ‌ಕರ್ನಲ್‌ ಸಂತೋಷ ಬಾಬು ವೀರ ಮರಣ ಹೊಂದಿದ್ದಾರೆ. ಸಂತೋಷ್ ಬಾಬು ತೆಲಂಗಾಣದ ಸೂರ್ಯಪೇಟ್ ನವರು‌ ಕರ್ನಲ್ ನಿಧನದ ಸುದ್ದಿ ಕೇಳಿ ಸಂತೋಷ ಬಾಬು ಮನೆಯಲ್ಲಿ ನೀರವ ಮೌನ ಆವರಿಸಿದೆ. ಇದ್ದೊಬ್ಬ ಮಗನನ್ಙು ಕಳೆದುಕೊಂಡ ತಂದೆ ಕಣ್ಣಂಚಲ್ಲಿ ನೀರು ತುಂಬಿದೆ ಇದಕ್ಕೆ ತಂದೆ ಪ್ರತಿಕ್ರಿಯಿಸಿದ್ದು ಎಷ್ಟೇ ಆದರು ಕರುಳ ಬಳ್ಳಿ ಅಲ್ವಾ ನಮ್ಮ‌ ಮಗಾ ಯಾವಗಾ ಬರ್ತಾನೋ ಮನಸ್ಸು ಚಡಪಡಿಸುತ್ತಿತ್ತು ನಮ್ಮ ಮಗ ಮೂರು ತಿಂಗಳಿಗೆ ನಾಲ್ಕು ತಿಂಗಳಿಗೆ ಬಂದು ಕುಟುಂಬದ ಜೊತೆ 15 ರಿಂದ 20 ದಿನ ಮನೆಗೆ ಬರುತ್ತಿದರು ನೆಮ್ಮದಿಯಿಂದ ಇರುತ್ತಿದ್ದೆವು ಆದರೆ ಇಗ ಮಗ ಇಲ್ಲ ಅಂದ್ರೆ ತುಂಬಾ ನೋವು ಆಗುತ್ತೆ ಎಂದು ಹೇಳಿದ್ದಾರೆ.
ಕರ್ನಲ್ ಸಂತೋಷರ ತಾಯಿ ಮಗನನ್ನು ನೆನೆದು ಕಣ್ಣೀರಿಡುತ್ತಿದ್ದಾರೆ. ಮಗನನ್ನು ಕಳೆದುಕೊಂಡಿದ್ದಕ್ಕೆ ತುಂಬಾ ನೋವು ಇದೆ ಆದರೆ ದೇಶಕ್ಕೋಸ್ಕರ ಪ್ರಾಣ ಕೊಟ್ಟಿದ್ದಕ್ಕೆ ಹೆಮ್ಮೆಯಾಗುತ್ತಿದೆ ಎಂದು ನೋವನ್ನು ತೋಡಿ ಕೊಂಡರು. ನಮ್ಮ ಸೋಸೆ ಇಗ ದೆಹಲಿಯಲ್ಲಿ ಇದ್ದರೆ ಅವರಿಂದ ಹಾಗೂ ಸೇನೆಯವರಿಂದ ನಮಗೆ ವಿಷಯ ತಿಳಿಯಿತು ಆದರೆ ಒಂದು ಕಡೆ ನೋವು ಆಗುತ್ತಿದೆ ಮತ್ತೊಂದು ಕಡೆ ಸಂತೋಷವಾಗುತ್ತಿದೆ ಎಂದು ತಾಯಿ ಪ್ರತಿಕ್ರಿಯಿಸಿದ್ದಾರೆ.
ಕರ್ನಲ್ ಸಂತೋಷ ಬಾಬು ಅವರು ತಂದೆ ತಾಯಿ ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಇನ್ನು ಮೂರು ತಿಂಗಳಲ್ಲಿ ಹೈದರಾಬಾದ್ ಗೆ ವರ್ಗಾವಣೆ ಆಗಲಿದ್ದ ಕರ್ನಲ್ ಇವತ್ತು ದೇಶಕ್ಕಾಗಿ ಹುತಾತ್ಮರಾಗಿದ್ದಾರೆ. ಅವರಿಗೊಂದು ಸಲಾಂ....

promotions

Read More Articles