ಅಂಬೇಡ್ಕರ್ ಜಯಂತಿಗೆ ಚಾಲನೆ ನೀಡಿದ ಸಂಜಯ ಪಾಟೀಲ

ಬೆಳಗಾವಿ :ಜಿಲ್ಲೆಯ ಬಸ್ತವಾಡ ಗ್ರಾಮದಲ್ಲಿ ಭಾರತ ರತ್ನ ಅಂಬೇಡ್ಕರವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡುವದರೊಂದಿಗೆ ಬೆಳಗಾವಿ ಗ್ರಾಮಾಂತರ ಬಿಜೆಪಿ ಜಿಲ್ಲಾ ಅಧ್ಯಕ್ಷ ಸಂಜಯ ಪಾಟೀಲ ಚಾಲನೆ ಜಯಂತಿಗೆ ಚಾಲನೆ ನೀಡಿದರು.

promotions

ಭಾರತದಲ್ಲಿ ತುಳಿತಕ್ಕೊಳಗಾದವರನ್ನ ಮೇಲೆತ್ತಿದ ಧಿಮಂತ ನಾಯಕ ಡಾ.ಬಿ.ಆರ್.ಅಂಬೇಡ್ಕರ್ ಸರ್ವರಿಗೂ ಸಮಬಾಳನ್ನು ಕಲ್ಪಿಸಿದ ಡಾ.ಅಂಬೇಡ್ಕರ್ ರವರವಿಚಾರ ಧಾರೆಗಳು ಸರ್ವಕಾಲದಲ್ಲು ಪ್ರಸ್ತತ

promotions

Read More Articles