ನಿಮ್ಮಒಂದು ಮತದಾನ ಮೇಲೆ ದೇಶದ ಭವಿಷ್ಯವೇ ಅಡಗಿದೆ: ರಾಹುಲ್ ಜಾರಕಿಹೊಳಿ
- 15 Jan 2024 , 2:30 AM
- Belagavi
- 109
ಬೆಳಗಾವಿ: ಲೋಕಸಭಾ ಉಪಚುನಾವಣೆ ಮತದಾನ ಬೆಳಗ್ಗೆಯಿಂದಲೇ ಆರಂಭವಾಗಿದ್ದು, ಇಲ್ಲಿನ ಕುವೆಂಪು ನಗರದ ಸರಕಾರಿ ಶಾಲೆಯ ಮತಗಟ್ಟೆಯಲ್ಲಿ ಯುವ ನಾಯಕ ರಾಹುಲ್ ಜಾರಕಿಹೊಳಿ ಮತದಾನ ಮಾಡಿದರು.

ಈ ವೇಳೆ ಯುವ ನಾಯಕ ರಾಹುಲ್ ಜಾರಕಿಹೊಳಿ ಮಾತನಾಡಿ, ಮಕ್ಕಳಿಗೆ ಗುಣಮಟ್ಟದ ಶಿಕ್ಷಣ, ಈ ಲೋಕಸಭಾ ಕ್ಷೇತ್ರದ ಅಭಿವೃದ್ಧಿ ಸಮರ್ಥ ನಾಯಕನ್ನು ಆಯ್ಕೆ ಮಾಡುವ ಜವಾಬ್ದಾರಿ ಮತದಾರರ ಮೇಲಿದೆ.

ನಿಮ್ಮ ಒಂದೊಂದು ಮತದಾನ ದೇಶದ ಭವಿಷ್ಯವೇ ಅಡಗಿದೆ. ಮತದಾರರ ಆಯ್ಕೆ ಜನಸೇವಕ ನಾಯಕರಿಗಾಗಿ ಮೀಸಲಿಡಿ ಎಂದರು.










