ಕೆಲ ಹೊತ್ತಿನಲ್ಲಿ ಸಿಎಂ ಪ್ರೆಸ್ ಮೀಟ್

ಬೆಂಗಳೂರು: ಕೋರೊನಾ ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ಇಂದು ಸಿಎಂ ಯಡಿಯೂರಪ್ಪ ಸಚಿವ ಸಂಪುಟ ಸಭೆ ನಡೆಸಿದ್ದಾರೆ. ಬಹುತೇಕ ರಾಜಧಾನಿ ಬೆಂಗಳೂರು ಲಾಕ್ ಡೌನ್ ಆಗುವ ಸಾಧ್ಯತೆ ಇದ್ದು ಇದರ ಬಗ್ಗೆ ಯಡಿಯೂರಪ್ಪ ಇನ್ನೇನು ಕೆಲ ಹೊತ್ತಿನಲ್ಲಿ ಸುದ್ದಿಗೋಷ್ಠಿ ನಡೆಸಲಿದ್ದಾರೆ.

promotions

promotions

Read More Articles