ಬಸವಕಲ್ಯಾಣದಲ್ಲಿ ಭರ್ಜರಿಯಾಗಿ ಅರಳಿದ ಕಮಲ

  • 15 Jan 2024 , 1:38 AM
  • Bidar
  • 89

ಬೀದರ : ಬಸವಕಲ್ಯಾಣ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಶರಣು ಸಲಗರ ಅವರು 20,904 ಮತಗಳ ಅಂತರದಲ್ಲಿ ಜಯಭೇರಿ ಶಿಕ್ಷಕ ವೃತ್ತಿ ತೊರೆದು ರಾಜಕೀಯಕ್ಕೆ ಎಂಟ್ರಿಕೊಟ್ಟ ಶರಣು ಸಲಗಾರಗೆ ರಾಜಕೀಯ ಕೈ ಹಿಡಿದಿದೆ . ಒಟ್ಟು 70,556 ಮತಗಳಿಸಿ ಗೆಲುವಿನ ನಗೆ ಬೀರಿದ್ದಾರೆ.

promotions

promotions

Read More Articles