ಬಡ ಪಲಾನುಭವಿಗಳಿಗೆ ಮಂಜೂರಾಗದ ಮಾಶಾಸನ

ವಿಜಯಪೂರ: ಸಿಂದಗಿ ತಾಲೂಕಿನಲ್ಲಿ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರ ನೀಡುವ ಮಾಶಾಸನ ಜನರಿಗೆ ಸರಿಯಾಗಿ ತಲುಪುತ್ತಿಲ್ಲ ಸರಕಾರ ಸಾಮಾಜಿಕ ಭದ್ರತೆ ಯೋಜನೆಯಡಿ ವಿಕಲಚೇತನರು, ವೃದ್ಧರು ಹಾಗೂ ವಿಧವೆಯರಿಗೆ ನೀಡುತ್ತಿರುವ ಮಾಸಾಶನ ಒಂದು ವರ್ಷದಿಂದ ಸಕಾಲಕ್ಕೆ ಜನರಿಗೆ ವಿತರಣೆಯಾಗುತ್ತಿಲ್ಲ. ಸಕಾಲಕ್ಕೆ ಮಾಶಾಸನ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.
ಮಾಸಾಶನ ಕಾಲಕ್ಕೆ ಸರಿಯಾಗಿ ಬಡವರಿಗೆ ತಲುಪದ ಕಾರಣ ಹಾಗೂ ಇದನ್ನೇ ನಂಬಿ ಜೀವನ ಸಾಗಿಸುತ್ತಿರುವ ಜನರು ಸಂಕಷ್ಟ ಎದುರಿಸುತ್ತಿದ್ದಾರೆ ಈ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಮಾಶಾಸನ ಪಲಾನುಭವಿಗಳಿಗೆ ಪ್ರತಿ ತಿಂಗಳು ಕೊಡಿಸುವ೦ತೆ ಸಿ೦ದಗಿ ತಹಸಿಲ್ದಾರವರಿಗೆ ದಲಿತ ವಿದ್ಯಾರ್ಥಿ ಪರಿಷತ್ ಅಧ್ಯಕ್ಷರ ಹರ್ಷವರ್ಧನ್ ಅವತ ನೇತೃತ್ವದಲ್ಲಿ ತಹಶಿಲ್ದಾರರ ಅವರಿಗೆ ಇಂದು ಮನವಿ ಸಲ್ಲಿಸಲಾಯಿತು

promotions

Read More Articles