ಸೂರಜಪುರ ಕಲೆಕ್ಟರನ್ನು ತಾತ್ಕಾಲಿಕ ವಜಾಗೊಳಿಸಿದ ಸಿಎಂ
- 15 Jan 2024 , 12:05 AM
- Chhattisgarh
- 167
ಛತ್ತೀಸ್ಗಡ್ ಸೂರಜ್‌ಪುರ ಕಲೆಕ್ಟರ್ ರಣಬೀರ್ ಶರ್ಮಾ ಅವರು ಯುವಕನ ಮೇಲೆ ಸೋಷಿಯಲ್ ಮೀಡಿಯಾ ಮೂಲಕ ದೌರ್ಜನ್ಯ ನಡೆಸಿದ ಪ್ರಕರಣ ನನ್ನ ಗಮನಕ್ಕೆ ಬಂದಿದೆ.

सोशल मीडिया के माध्यम से सूरजपुर कलेक्टर रणबीर शर्मा द्वारा एक नवयुवक से दुर्व्यवहार का मामला मेरे संज्ञान में आया है।
यह बेहद दुखद और निंदनीय है। छत्तीसगढ़ में इस तरह का कोई कृत्य कतई बर्दाश्त नहीं किया जाएगा।
कलेक्टर रणबीर शर्मा को तत्काल प्रभाव से हटाने के निर्देश दिए हैं।

ಇದು ತುಂಬಾ ದುಃಖಕರ ಮತ್ತು ಖಂಡನೀಯ. ಛತ್ತೀಸ್ಗಡ್ ದಲ್ಲಿ ಯಾವುದೇ ಕೃತ್ಯವನ್ನು ಸಹಿಸಲಾಗುವುದಿಲ್ಲ.
ಕಲೆಕ್ಟರ್ ರಣಬೀರ್ ಶರ್ಮಾ ಅವರನ್ನು ತಕ್ಷಣವೆ ತಾತ್ಕಾಲಿಕವಾಗಿ ವಜಾ ಮಾಡಲು ಸೂಚನೆ ನೀಡಲಾಗಿದೆ ಎಂದು ಭೂಪೇಶ್ ಬಘೇಲ್(ಮುಖ್ಯ ಮಂತ್ರಿ ಛತ್ತೀಸ್ಗಡ್)ತಿಳಿಸಿದ್ದಾರೆ.










