ಬಿಎಸಎಫ ಯೋಧರ ಜೊತೆ ದಿನ ಕಳೆದ ನಟ ಅಕ್ಷಯ ಕುಮಾರ

ದೇಶದ ಗಡಿ ಕಾಪಾಡುವ ಬಿ ಎಸ ಎಫ ಧೈರ್ಯಶಾಲಿಗಳೊಂದಿಗೆ ಅಕ್ಷಯ್ ಕುಮಾರ ತಮ್ಮ ಸ್ಮರಣೀಯ ದಿನವನ್ನು ಕಳೆದರು. ಇಲ್ಲಿಗೆ ಬರುವುದು ಯಾವಾಗಲೂ ವಿನಮ್ರ ಅನುಭವವಾಗಿದೆ… ನಿಜವಾದ ವೀರರನ್ನು ಭೇಟಿಯಾಗುವುದು ️ ನನ್ನ ಹೃದಯವು ಗೌರವದಿಂದ ತುಂಬಿದೆ ಎಂದು ಟ್ವಿಟ್ ಮಾಡುವ ಮೂಲಕ ತಮ್ಮ ಅನುಭವ ಹಂಚಿ ಕೊಂಡಿದ್ದಾರೆ.

promotions

ಹಾಗು  ಅಕ್ಷಯ್‌ಕುಮಾರ್ ಉತ್ತರ ಕಾಶ್ಮೀರದ ಬಂಡಿಪೋರಾ ಜಿಲ್ಲೆಯ ಗುರೆಜ್ ಕಣಿವೆಯಲ್ಲಿನ ನಿಯಂತ್ರಣ ರೇಖೆಯ ತುಲೈಲ್‌ಗೆ ಭೇಟಿ ನೀಡಿದ್ದರು.

Read More Articles