ಭಾನುವಾರ ರಾತ್ರಿ 8 ರಿಂದ ಬೆಳಿಗ್ಗೆ 5 ರ ವರೆಗೆ ರಾಜ್ಯದಲ್ಲಿ ಜನತಾ ಕರ್ಪ್ಯೂ ಜಾರಿ

ಬೆಂಗಳೂರು: ಕರ್ನಾಟಕ ರಾಜ್ಯ ಸರ್ಕಾರ ಸಚಿವಾಲಯ ತಿಳಿಸಿರುವಂತೆ ರಾಜ್ಯದಲ್ಲಿ ಕೋವಿಡ್ -19 ಸೋಂಕು ಪ್ರಕರಣಗಳು ಉಲ್ಬಣಗೊಳ್ಳುತ್ತಿರುವ ಹಿನ್ನಲೆಯಲ್ಲಿ ಪ್ರಸ್ತುತ ಪರಿಸ್ಥಿತಿಯನ್ನು ಪರಾಮರ್ಶಿಸಿ ಸರ್ಕಾರವು ಈ ಸೋಂಕನ್ನು ಪರಿಣಾಮಕಾರಿಯಾಗಿ ನಿಯಂತ್ರಿಸುವ ನಿಟ್ಟಿನಲ್ಲಿ ಹಾಗೂ ಹೆಚ್ಚಿನ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುವ ಸಂಬಂಧವಾಗಿ ಭಾನುವಾರ ರಾತ್ರಿ 8ರಿಂದಬೆಳಿಗ್ಗೆ5ವರೆಗೆಜನತಾಕರ್ಪ್ಯೂ ಮಾಡಲು ನಿರ್ಧರಿಸಿದೆ .

promotions

ಅದರಂತೆ , ವಿಪತ್ತು ನಿರ್ವಹಣಾ ಕಾಯ್ದೆ , 2005 ರ ಅಡಿಯಲ್ಲಿ ಹೊರಡಿಸಿದ ಮಾರ್ಗಸೂಚಿಗಳಿಗೆ ಈ ಕೆಳಕಂಡ ಸೇರ್ಪಡೆ ಹಾಗೂ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಜಾರಿಗೊಳಿಸಿರುತ್ತಾರೆ. ದಿನಾಂಕ : 05ಜುಲೈ.2020ಭಾನುವಾರದಿಂದಮುಂದಿನನಾಲ್ಕುಭಾನುವಾರಗಳುಅಂದರೆದಿನಾಂಕ02.ಅಗಸ್ಟ್.2020ರವರೆಗಿನಎಲ್ಲಾಭಾನುವಾರಗಳಂದುಪೂರ್ಣದಿನದಲಾಕ್ಡೌನ್ಇರತಕ್ಕದ್ದುಭಾನುವಾರರಾತ್ರಿ8ರಿಂದಬೆಳಿಗ್ಗೆ5ಘಂಟೆಯವರೆಗೆಜನತಾಕರ್ಪ್ಯೂಆದೇಶಿಸಲಾಗಿದೆ ಅನುಮಾನ ಬಂದವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವದು ಎಂದು ಸರ್ಕಾರ ತಿಳಿಸಿದಿ .

promotions

ಆದರೆ ರಾಜ್ಯ ಸರ್ಕಾರದ ಎಲ್ಲಾ ಇಲಾಖೆಗಳು , ಕಚೇರಿಗಳು , ಬೋರ್ಡುಗಳುಮತ್ತುಕಾರ್ಪೊರೇಷನ್ನುಗಳು , ತುರ್ತು ಮತ್ತು ಅಗತ್ಯ ಸೇವೆಗಳನ್ನು ಒದಗಿಸುವಂತಹ ಇಲಾಖೆಗಳು , ಕಚೇರಿಗಳು , ಬೋರ್ಡುಗಳು ಮತ್ತು ಕಾರ್ಪೊರೇಷನ್ನುಗಳನ್ನು ಹೊರತುಪಡಿಸಿ ಈಗಿರುವ ಎರಡನೇಶನಿವಾರಮತ್ತುನಾಲ್ಕನೇಶನಿವಾರಗಳನ್ನುಸೇರಿಸಿಕೊಂಡಂತೆ2020ಜುಲೈ10ರಿಂದಎಲ್ಲಾಶನಿವಾರಗಳಂದುದಿನಾಂಕ08.ಅಗಸ್ಟ್.2020 ರವರೆಗೆ ಮುಚ್ಚಲ್ಪಡುತ್ತವೆ ರಾಜ್ಯ ಸಚಿವಾಲಯ ಆದೇಶಿಸಿದೆ .

Read More Articles