ಷರತ್ತು ಉಲ್ಲಂಘಿಸಿ ಪ್ರತಿಭಟನೆಗೆ ಮುಂದಾದ ಕಾಂಗ್ರೆಸ್

ಬೆಂಗಳೂರು: ಕೇಂದ್ರ ಸರ್ಕಾರ ಹಾಗೂ ಆಡಳಿತ ಸರ್ಕಾರ ದಿನೆ‌ ದಿನೆ ತೈಲ ಬೆಲೆಯಲ್ಲಿ ಏರಿಕೆ ಯಾಗುತ್ತಲೇ ಇದೇ ರಾಜ್ಯದಲ್ಲಿ ತೈಲ ಬೆಲೆ ಹೆಚ್ಚಾಗಿದೆ ವಿಪಕ್ಷನಾಯಕಸಿದ್ದರಾಮಯ್ಯಾಹಾಗೂಕಾಂಗ್ರೆಸ್ರಾಜ್ಯಾಧ್ಯಕ್ಷಡಿಕೆಶಿವಕುಮಾರ್ ಅವರ ನೇತೃತ್ವದಲ್ಲಿ ಬೃಹತ್ ಸೈಕಲ್ ಜಾತಾ ಮಾಡುವ ಮೂಲಕ ಮೂಂದಾದರು ಆದರೆ ಷರತ್ತು ಉಲ್ಲಂಘಿಸಿ ಪ್ರತಿಭಟನೆ ಮುಂದಾಗಿದ್ದಾರೆ. ಕೊರೋನಾ ಸೋಂಕಿತರ ಸಂಖ್ಯೆಯಲ್ಲಿ ಇಗ ರಾಜ್ಯದಲ್ಲಿ 11000 ಕೊರೋನಾ ಸೋಂಕಿತರು ಇದ್ದು ದಿನೆ ದಿನೆ ಹೆಚ್ಚುತ್ತಲೇ ಇದೇ ಇದರ ನಡುವೆ ಕಾಂಗ್ರೆಸ್ ನ ಜನ ಪ್ರತಿನಿಧಿಗಳೆ ಸಾಮಾಜಿಕ ಅಂತರವನ್ನು ಗಾಳಿಗೆ ತುರುತ್ತಿದ್ದಾರೆ. ರಾಷ್ಟ್ರದಲ್ಲಿ ತೈಲ ಬೆಲೆಯಲ್ಲಿ ಬಾರಿ ಏರಿಕೆ ಯಾಗುತ್ತಿದೆ ಇದರಿಂದ ಜನ ಸಾಮಾನ್ಯರಿಗೆ ತೊಂದರೆ ಅನುಭವಿಸುತ್ತಿದ್ದು ಇದರಿಂದ ಸಮಸ್ಯೆ ಉಂಟಾಗಿದೆ. ಕಾಂಗ್ರೆಸ್ ನಾಯಕರು ಪ್ರತಿಭಟನೆ ಯಲ್ಲಿ ಅಂತರ ಕಾಪಾಡಿಲ್ಲ,ಮಾಸ್ಕ ದರೆಸಿಲ್ಲ ನಿಯಮ‌ ಉಲ್ಲಂಘಿಸಿ 200 ಕ್ಕಿಂತ ಹೆಚ್ಚಿನ ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆಗೆ ಮುಂದಾಗಿದ್ದಾರೆ.

promotions

ವಿಧಾನಸೌಧ ಆವರಣದಲ್ಲಿರುವ ಪ್ರತಿಪಕ್ಷನಾಯಕಸಿದ್ದರಾಮಯ್ಯ, ಕೆಪಿಸಿಸಿಅಧ್ಯಕ್ಷ ಡಿ.ಕೆ.ಶಿವಕುಮಾರ್ ಸೇರಿದಂತೆ ಕಾಂಗ್ರೆಸ್ ಹಿರಿಯ ನಾಯಕರು ರಾಜ್ಯ ಹಾಗೂ ಕೇಂದ್ರ ಸರ್ಕಾರದ ಧೋರಣೆಗಳ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ‌‌. ಕಾಂಗ್ರೆಸ್ ನಾಯಕರು ಪ್ರತಿಭಟನೆ ಆರಂಭವಾದಾಗಿ ನಿಂದ ಮಾಸ್ಕ್ ಗಳನ್ನು ದರಿಸದೆ ಇರುವದು ಕಂಡು ಬಂದಿದೆ . ಅಲ್ಲದೆ, ಪ್ರತಿಭಟನೆಯಲ್ಲಿ ಯಾವೊಬ್ಬ ನಾಯಕರೂ ಕೂಡ ಸಾಮಾಜಿಕ ಅಂತರವನ್ನು ಕಾಯ್ದುಕೊಂಡಿರಲಿಲ್ಲ.

promotions

Read More Articles