ಶ್ರೀಗಳ ಭೇಟಿ ಬಳಿಕ ಶಾಸಕ ರಮೇಶ ಮಾತನಾಡುತ್ತಾರೆ: ಲಖನ್
- 14 Jan 2024 , 11:16 PM
- Belagavi
- 158
ಬೆಳಗಾವಿ :ಮೈಸೂರಿನಲ್ಲಿ ಸೂತ್ತುರುಮಠದ ಸ್ವಾಮೀಜಿ ಭೇಟಿಯಾದ ಬಳಿಕ ರಮೇಶ ಜಾರಕಿಹೊಳಿ ಮಾತನಾಡುತ್ತಾರೆ ಎಂದು ಲಖನ್ ಜಾರಕಿಹೊಳಿ ಹೇಳಿದರು.

ಅವರು ಶುಕ್ರವಾರ ಸಾಂಬ್ರಾ ವಿಮಾನ ನಿಲ್ದಾಣದಿಂದ ಸಹೋದರ, ಮಾಜಿ ಸಚಿವ ರಮೇಶ ಜಾರಕಿಹೊಳಿ ಅವರೊಂದಿಗೆ ಮೈಸೂರಿಗೆ ತೆರಳುವ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದರು











