ಕೊವೀಡ್ ಲಸಿಕಾ ಅಭಿಯಾನದಲ್ಲಿ ಪಾಲ್ಗೊಂಡ ಮಾಜಿ ಶಾಸಕ ವಿಶ್ವನಾಥ್ ಪಾಟೀಲ್

ಬೆಳಗಾವಿ: ಬೈಲಹೊಂಗಲ ನಗರದ ವಾರ್ಡ ನಂ. 24ರಲ್ಲಿ ಆರೋಗ್ಯ ಇಲಾಖೆಯ ಸಹಯೋಗದೊಂದಿಗೆ ಹಮ್ಮಿಕೊಂಡ ಲಸಿಕಾ ಅಭಿಯಾನದಲ್ಲಿ ಪಾಲ್ಗೊಂಡು ವಾರ್ಡ್ ಅನುಸಾರವಾಗಿ ನಡಿತಿರುವ ಅಭಿಯಾನದಲ್ಲಿ ಎಲ್ಲಾ ಜನತೆ ಇದರ ಸದುಪಯೋಗ ಪಡಿಸಿಕೊಂಡು ಲಸಿಕೆಯನ್ನು ಪಡೆದು ಕೋರೋಣ ರೋಗವನ್ನು ನಿಯಂತ್ರಿಸಲು ಸಹಕರಿಸಬೇಕು ಎಂದು ವಿಶ್ವನಾಥ್ ಅವರು ಮನವಿ ಮಾಡಿದರು.

promotions

ಈ ವೇಳೆ ಬಿಜೆಪಿ ಮುಖಂಡರು ಕಾರ್ಯಕರ್ತರು ಸೇರಿದಂತೆ ಅನೇಕರು ಇದ್ದರು

promotions

Read More Articles