ಸಿಎಂ ಕನಸಿನಲ್ಲಿ ಹಾಲಿ ಸಿಎಂ ಮರೆತ ಶಾಸಕ: ಸಾಮಾಜಿಕ ಜಾಲತಾಣದಲ್ಲಿ‌ ಮುಜುಗರ

ಧಾರವಾಡ: ಜಿಲ್ಲೆಯ ಕನಿಷ್ಠ ತಮ್ಮ ಕ್ಷೇತ್ರದ ಸಮಸ್ಯೆ ಆಲಿಸದ ಶಾಸಕ ಅರವಿಂದ ಬೆಲ್ಲದ್ ಸಿಎಂ ಸ್ಥಾನಕ್ಕೆ ಕಸರತ್ತು ನಡೆಸಿದ್ದಾರೆ. ಆದರೆ ಸಾಮಾಜಿಕ ಜಾಲತಾಣದಲ್ಲಿ ಕರ್ನಾಟಕದ ಹಾಲಿ ಸಿಎಂ ಭಾವ ಚಿತ್ರ ಮರೆತು ಕೇವಲ ಪ್ರಧಾನಿ ನರೇಂದ್ರ ಮೋದಿ ಭಾವಚಿತ್ರ ವಿರುವ ವಿಡಿಯೋ ಹರಿಬಿಟ್ಟು ಸಾರ್ವಜನಿಕರ ಆಕ್ರೋಶಕ್ಕೆ ಕಾರಣರಾಗಿದ್ದಾರೆ.

A Pledge to strive to create a New India by bringing sustainable development under the leadership & guidance of PM Shri...

promotions
Posted by Arvind Bellad on Friday, July 16, 2021

promotions

Read More Articles