ಅಪಾಯಮಟ್ಟ ಮೀರಿದ ಕೃಷ್ಣೆ:ಭಯ ಬಿತರಾಧ ಜುಗುಳ ಗ್ರಾಮಸ್ತರು

ಬೆಳಗಾವಿ: ಮಹಾರಾಷ್ಟ್ರದಲ್ಲಿ ಭೀಕರ ಮಳೆಗೆ ನಲುಗಿರುವ ಬೆಳಗಾವಿ ಜಿಲ್ಲೆಯ ಜನರು ಕಾಗವಾಡ್ ತಾಲೂಕಿನ ಜುಗುಳ್ ಗ್ರಾಮಕ್ಕೆ ಕೃಷ್ಣಾನದಿ ಬೆಳ್ಳಂಬೆಳಿಗ್ಗೆ ಶಾಕ್ ಕೊಟ್ಟಿದೆ ರಾತ್ರಿ ಇಲ್ಲದ ನೀರು ಬೆಳಿಗ್ಗೆಅನ್ನೋವಷ್ಟರಲ್ಲಿ ಉರ್ ಒಳಗೆ ಸೇರಿದೆ ಇದರಿಂದ ಭಯಬಿತರಾಧ ಗ್ರಾಮಸ್ತರು ತಮ್ಮ ಕುಟುಂಬ ಮತ್ತು ಜಾನುವರು ಗಳೊಂದಿಗೆ ಪಕ್ಕದ್ ಹಳ್ಳಿ ಶಿರಗುಪ್ಪಿಗೆ ವಲಸೆ ಹೋಗುತ್ತಿದ್ದಾರೆ.

promotions

ಈಗಾಗಲೇ ಮಂಗಾವತಿ ಸಂಪೂರ್ಣ ಜಲಾವೃತ್ತವಾಗಿದ್ದು ಗ್ರಾಮಸ್ತರು ಊರು ಬಿಟ್ಟು ಬೇರೆಡೆ ಹೋಗಿದ್ದಾರೆ. ಪ್ರವಾಹದಿಂದ ಪಕ್ಕದ್ ಮಹಾರಾಷ್ಟ್ರದ ಹಳ್ಳಿಗಳಾದ ಅಲಾಸ, ರಾಜಾಪುರಗೆ ಹೋಗುವ ಹಾದಿ ಸಂಪೂರ್ಣ ಬಂದ್ ಆಗಿದ್ದು ಗ್ರಾಮಸ್ತರ ಜೀವನ ಅಸ್ತವ್ಯಸ್ತವಾಗಿದೆ.

promotions

ಮಳೆಗಾಲ ಬಂದರೆ ಸಾಕು ಕಾಗವಾಡ್ ತಾಲೂಕಿನಲ್ಲಿ ಪ್ರವಾಹದ ಭೀತಿ ಬರುವುದು ಸಾಮಾನ್ಯವಾಗಿದೆ. ಅದರಂತೆ ಈ ಬಾರಿಯೂ ಹೆಚ್ಚಿನ ಮಳೆ ಯಾದ ಕಾರಣ ಸುತ್ತ ಮುತ್ತಲಿನ ಗ್ರಾಮಸ್ತರಲ್ಲಿ ಆತಂಕ ಸೃಷ್ಟಿಯಾಗಿದೆ.

Read More Articles