ಕಣ್ಣೀರಿನ ಮೂಲಕ ವಿದಾಯ ಘೋಷಣೆ ಮಾಡಿದ ನಾಡದೋರೆ

ಬೆಂಗಳೂರು: ಸರಕಾರದ ಎರಡು ವರ್ಷದ ಸಾಧನಾ ಸಮಾವೇಶದಲ್ಲಿ ಭಾಷಣದ ಉದ್ದಕ್ಕೂ ಹಳೆಯ ನೆನಪು ಮೆಲುಕು ಹಾಕಿದ ಯಡಿಯೂರಪ್ಪ ಕೊನೆಗೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಘೋಷಣೆ ಮಾಡಿದರು.

promotions

ಕೆಲವೇ ಕ್ಷಣಗಳಲ್ಲಿ ರಾಜ್ ಭವನಕ್ಕೆ ತೆರಳಿ ರಾಜಿನಾಮೆ ನೀಡುವುದಾಗಿ ತಿಳಿಸಿದ್ದಾರೆ. 

promotions

Read More Articles