ವರಮಹಾಲಕ್ಷ್ಮೀ ಹಬ್ಬಕ್ಕೂ ಇಲ್ಲ ವಿನಯ ಕುಲಕರ್ಣಿಗೆ ಬಿಡುಗಡೆ

ಬೆಳಗಾವಿ: ಮಾಜಿ ಸಚಿವ ವಿನಯ್ ಕುಲಕರ್ಣಿಗೆ ಜಾಮೀನ ಮಂಜುರಾದರು ಸಿಗದ ಬಿಡುಗಡೆ ಭಾಗ್ಯ. ಧಾರವಾಡ ಜಿಲ್ಲೆಯ ಬಿಜೆಪಿ ಮುಖಂಡ ಯೋಗೀಶ್ ಗೌಡ ಹತ್ಯೆ ಪ್ರಕರಣದಲ್ಲಿ ಹಿಂಡಲಗಾ ಜೈಲು ಸೇರಿದ್ದ ವಿನಯ ಕುಲಕರ್ಣಿಗೆ ಬಿಡುಗಡೆ ಅಡ್ಡವಾದ ವರಮಹಾಲಕ್ಷ್ಮಿ ಹಬ್ಬ ಸದ್ಯ ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿ ಇರುವ ವಿನಯ್ ಕುಲಕರ್ಣಿ ಹಬ್ಬದ ಹಿನ್ನೆಲೆಯಲ್ಲಿ ಸರ್ಕಾರಿ ರಜೆ ಕಾರಣಕ್ಕೆ ಬಿಡುಗಡೆ ಇಲ್ಲಾ.

promotions

ಸ್ಥಳೀಯ ನ್ಯಾಯಾಲಯದಲ್ಲಿ ಜಾಮಿನು ನೀಡುವಾಗ ಮುಚ್ಚಳಿಕೆ ಪತ್ರ ನೀಡಬೇಕಿತ್ತು. ಆದರೆ ಇಂದು ರಜೆ ಇರುವ ಕಾರಣ ವಿನಯ ಕುಲಕರ್ಣಿ  ಹಿಂಡಲಗಾ ಜೈಲಿನಲ್ಲಿ ಇಂದು ವಿನಯ ಕುಲಕರ್ಣಿ ಜೈಲಿನಿಂದ ಹೊರಗೆ ಬರಲಿದ್ದಾರೆ ಎಂದು ತಿಳಿದು ಪೊಲೀಸ್ ಭದ್ರತೆ ನೀಡಿಲಾಗಿತ್ತು. ನಾಳೆ ಎಲ್ಲಾ ಪ್ರಕ್ರಿಯೆಗಳು ಮುಗಿದರೆ ನಾಳೆ ಬೆಳಗ್ಗೆ 11 ಗಂಟೆಗೆ ವಿನಯ ಕುಲಕರ್ಣಿ ಜೈಲಿನಿಂದ ಹೊರಗಡೆ ಬರಲಿದ್ದಾರೆ.

promotions

Read More Articles