ಶ್ರೀಗಳ ಆಶೀರ್ವಾದ ಪಡೆದ ಬಿಜೆಪಿ ಅಭ್ಯರ್ಥಿ ರೇಷ್ಮಾ

ಬೆಳಗಾವಿ :ಮಹಾನಗರ ಪಾಲಿಕೆಯ ಚುನಾವಣೆ ಕಾವೇರುತ್ತಿದ್ದು ಬೆಳಗಾವಿ ಗದ್ದುಗೆ ಯಾರ್ ಪಾಲಿಗೆ ಎಂಬುದು ಕೂತುಹಲ ಮೂಡಿಸುತ್ತಿದೆ.ಈಗಾಲೇ ಅಭ್ಯರ್ಥಿಗಳ ಪಟ್ಟಿಯು ಬಿಡುಗಡೆಗೊಂಡಿದ್ದು ಚುನಾವಣೆಯ ರಣರಂಗ ಸಿದ್ದವಾಗಿದೆ.

promotions

ಬೆಳಗಾವಿ ವಾಡ್೯ ನಂಬರ್ 33ರ ಬಿಜೆಪಿ ಅಭ್ಯರ್ಥಿ ರೇಷ್ಮಾ ಪಾಟೀಲ ಮಂಗಳವಾರ ನಾಗನೂರು ಮಠ್ ಹಾಗೂ ರುದ್ರಾಕ್ಷಿ ಮಠಕ್ಕೆ ಭೇಟಿ ನೀಡಿ‌‌ ಮಠದ್  ಶ್ರೀಗಳ ಆಶೀರ್ವಾದ ಪಡೆದು ಚುನಾವಣೆಗೆ ಸ್ಪರ್ದಿಸಲು ಸಿದ್ದವಾಗಿದ್ದಾರೆ.

promotions

Read More Articles