ಕೇಂದ್ರ ಸರ್ಕಾರದ ವಿರುದ್ದ ಮುನಿಸಿಕೊಂಡ ಅನ್ನಧಾತ : ಬೇಡಿಕೆ ಇರೆಡದಿದ್ದರೆ ಉಗ್ರ ಹೋರಾಟ
- 14 Jan 2024 , 10:24 PM
- Belagavi
- 183
ಬೆಳಗಾವಿ: ದೆಹಲಿಯ ಗಡಿಬಾಗದಲ್ಲಿ ಹಮ್ಮಿಕೊಂಡ ಚಳುವಳಿ 10 ತಿಂಗಳಾಯಿತು. ಕೇಂದ್ರ ಸರ್ಕಾರ್ ಜಾರಿಗೆ ತಂದ್ ಕೃಷಿ ಮಸೂದೆ ಹಿಂಪಡೆಯುವಂತೆ ಒತ್ತಾಯಿಸಿದ ರೈತ ಮುಖಂಡರು.

ಪ್ರಧಾನಿ ಮಂತ್ರಿ ಯವರು ಬಂಡ್ವಾಳ ಶಾಹಿ ಕಾರ್ಪೊರೇಟ್ ಜೊತೆ ಮಾತನಾಡಲು ಟೈಮ್ ಇದೆ ಆದರೆ ರೈತರೋಡಣೆ ಮಾತನಾಡಲು ಟೈಮ್ ಸಿಗ್ತಾಯಿಲ್ಲ ಎಂದು ಗುಡುಗಿದರು.

ರೈತರಿದ್ದರನೆ ಎಲ್ಲರ ಜೀವನ್,ಪ್ರಧಾನಿಯವರು ರೈತರೊಡನೆ ಮಾತನಾಡಿ ಸಮಸ್ಸೆ ಬಗೆಹರಿಸುತ್ತಾರೆ ಎಂದರೆ ನಾವು ಒಪ್ಪಿಕೊಳ್ಳುತ್ತೇವೆ ಇಲ್ಲಾವೆಂದರೆ ಸಂಜೆ 6 ಗಂಟೆ ವರೆಗೂ ಭಾರತ್ ಬಂದ್ ಮಾಡುತ್ತೇವೆ ಎಂದು ಹೇಳಿದರು.
ರೈತರ ಜೀವನ್ ಬಂಡವಾಳಶಾಹಿಗಳ ಕೈಯಲ್ಲಿ ಹೋಗಬಾರದು ರೈತರು ಸ್ವತಂತ್ರವಾಗಿ ಜೀವನ್ ನಡೆಸಬೇಕು. ರೈತನಿಂದಲೆ ಇಡಿ ದೇಶಕ್ಕೆ ಕುಳು ಸಿಗ್ತಾಇದೆ. ಅಂತಹದರಲ್ಲಿ ರೈತರಿಗೆ ನ್ಯಾಯ ಸಿಗ್ತಾಇಲ್ಲಾ ಮತ್ತು ನಾವು ನಮ್ಮ ಬೇಡಿಕೆಗಳಿಗಾಗಿ ಜೈಲಿಗೆ ಹೋಗಲು ಕೂಡಾ ಸಿದ್ದ ಎಂದು ಗುಡುಗಿದರು.
ಭಾರತ್ ಬಂದ್ ಅಂತ ನಾವು ಸಾರ್ವಜನಿಕರಿಗೆ ಒತ್ತಾಯ ಮಾಡುವುದಿಲ್ಲ ನಮ್ಮ ವಿಷಯದಲ್ಲಿ ನಾವು ಒಗ್ಗಟ್ಟಿನಿಂದ್ ಇದ್ದೇವೆ ಮತ್ತು ನಮಗೇನಾದರೂ ತೊಂದರೆ ಆದರೆ ಅದಕ್ಕೆ ನೇರವಾಗಿ ಪೊಲೀಸರೇ ಹೊಣೆ ಎಂದು ಹೇಳಿದರು.










