ಪವರ್ ಸ್ಟಾರ್ ಪುನಿತರಾಜಕುಮಾರವರಿಗೆ ಶ್ರದ್ಧಾಂಜಲಿ ಸುಚಿಸಿದ ಕನ್ನಡಪರ ಸಂಗಟನೆ
- 15 Jan 2024 , 5:52 AM
- Belagavi
- 107
ಬೆಳಗಾವಿ: ಮೇರು ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರವರು ಹೃದಯಾಗಾತದಿಂದಾಗಿ ಕೊನೆ ಉಸಿರೇಳಿದ ಕಾರಣ ಚೆನ್ನಮ್ಮ ವೃತ್ತದಲ್ಲಿ ಶ್ರದ್ಧಾಂಜಲಿ ಸುಚಿಸಲಾಯಿತು.

ಹಾಗು ಬೆಳಗಾವಿಯಲ್ಲಿ ಈ ಸಲ ನಡುಯುವ ಕರ್ನಾಟಕ ರಾಜ್ಯೋತ್ಸವದ ಆಚರಣೆಯನ್ನು ಸರಳವಾಗಿ ಆಚರಿಸಲಾಗುವುದು ಎಂದು ಕನ್ನಡಪರ ಸಂಗಟನೆ ತಿಳಿಸಿದೆ.











