ಕೃಷಿ ಮಸೂದೆ ಹಿಂಪಡೆದ ಮೋದಿ: ಬಲೂನ್ ಹಾರಿಸಿ ಸಂಭ್ರಮ
- 16 Dec 2023 , 3:50 AM
- Belagavi
- 107
ಬೆಳಗಾವಿ: ಪ್ರಧಾನಿ ನರೇಂದ್ರ ಮೋದಿ ಕೃಷಿ ಕಾಯ್ದೆ ಮಸೂದೆಯನ್ನು ಹಿಂಪಡೆದಿರುವುದಕ್ಕೆ ಬೆಳಗಾವಿ ಕಾಂಗ್ರೆಸ್ ಮಹಿಳಾ ಘಟಕದ ಕಾರ್ಯಕರ್ತರು ನಗರದ ಚನ್ನಮ್ಮ ವೃತ್ತದಲ್ಲಿ ಬಲೂನ್ ಹಾರಿಸುವುದರ ಮೂಲಕ ಸಿಹಿ ಹಂಚಿ ಸಂಭ್ರಮಿಸಿದರು.












