ಬಿಜೆಪಿ ಜನ ಸ್ವರಾಜ್: ಚಿಕ್ಕೋಡಿಯಲ್ಲಿ ಬಿಡುಬಿಟ್ಟ ಬಿಜೆಪಿ ಮಹಾನಾಯಕರು

ಚಿಕ್ಕೋಡಿ : ಇಂದು 11 ಗಂಟೆಯಿಂದ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಪಟ್ಟಣದ ಆರ್ ಡಿ ಕಾಲೇಜ್ ಮೈದಾನದಲ್ಲಿ ಬಿಜೆಪಿ ಜನ ಸ್ವರಾಜ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

promotions

ಈಗಾಗಲೇ ಮಾಜಿ ಸಿಎಂ ಯಡಿಯೂರಪ್ಪ ಚಿಕ್ಕೋಡಿಯಲ್ಲಿ ವಾಸ್ತವ್ಯ ಹೂಡಿದ್ದು ಬಿಜೆಪಿ ಪರ್ ಭರ್ಜರಿ ಬ್ಯಾಟ ಬೀಸಲಿದ್ದಾರೆ.

promotions

ಈ ಸಮಾವೇಶದಲ್ಲಿ ಈಶ್ವರಪ್ಪ, ಕಟೀಲ, ಕಾರಜೋಳ, ಜೊಲ್ಲೆ ಸೇರಿದಂತೆ ಅನೇಕ ನಾಯಕರು ಭಾಗಿಯಾಗಲಿದ್ದು ಕಾರ್ಯಕ್ರಮವನ್ನು ಮುನ್ನಡಿಸಲಿದ್ದಾರೆ.

Read More Articles