ಕುಂಬ ಮೇಳದೊಂದಿಗೆ ರಾಯಣ್ಣನ ಮೂರ್ತಿ ಪ್ರತಿಷ್ಠಾಪನೆ

ಬೆಳಗಾವಿ : ಸಂಗೊಳ್ಳಿ ರಾಯಣ್ಣ ಮೂರ್ತಿ ಪ್ರತಿಷ್ಠಾಪನೆ ಸಂಭ್ರಮ ಪಟ್ಟಿದ್ದಾರೆ.ಬೆಳಗಾವಿ ಅನಗೋಳದ ಕನಕದಾಸ ಕಾಲೋನಿಯಲ್ಲಿ ಸಂಭ್ರಮಿಸಿದರು.

promotions

ಭಗ್ನಗೊಂಡ ಸ್ಥಳದಲ್ಲಿ ಹೊಸ ಮೂರ್ತಿ ಪ್ರತಿಷ್ಠಾಪನೆ ಕುಂಭಮೇಳ ಹೊತ್ತ ಬಂದ ತಾಯಂದಿರು. ಜಲಾಭೀಷೇಕ,ಕ್ಷೀರಾಭಿಷೇಕ, ಪೂಜೆ ಸಲ್ಲಿಸಿ ಮರು ಪ್ರತಿಷ್ಠಾಪನೆ ಮಾಡಿದರು.

promotions

ಜೈ ಜೈ ರಾಯಣ್ಣ ಜೈ ಜೈ ಚನ್ನಮ್ಮ ಎಂದು ಘೋಷಣೆ ಯಾರಪ್ಪಂದ ಏನೈತಿ ಬೆಳಗಾವಿ ನಮ್ದೈತಿ ಎಂದು ಘೋಷಣೆ ಕನಕದಾಸ ಕಾಲೋನಿಯ ನೂರಾರು ಜನರು ಭಾಗಿ ಸ್ಥಳದಲ್ಲಿ ಬೀಗಿ ಪೊಲೀಸ್ ಭದ್ರತೆ ಏರ್ಪಡಿಸಲಾಗಿದೆ.

Read More Articles