ವೀಕೆಂಡ್ ಕರ್ಪ್ಯೂ ಪೊಲೀಸ್ ಆಯುಕ್ತರಿಂದ್ ಕಡಕ್ ವಾರ್ನಿಂಗ್

ಬೆಳಗಾವಿ: ಇಂದಿನಿಂದ ರಾಜ್ಯದಲ್ಲಿ ವೀಕೆಂಡ್ ಕರ್ಪ್ಯೂ ಜಾರಿ ಹಿನ್ನಲೆ. ಸರ್ಕಾರದ ನಿಯಮವನ್ನು ಸಾರ್ವಜನಿಕರು ಪಾಲಿಸಬೇಕು ಎಂದು ಆಯುಕ್ತ ಡಾ. ಬೋರಲಿಂಗಯ್ಯ ಹೇಳಿದ್ದಾರೆ.

promotions

ಅತಿ ಅವಶ್ಯಕತೆ ಇಲ್ಲ ಅಂದ್ರೆ ಹೊರಗೆ ಬರೋದು ಬೇಡ, ಇಂದು ಸಂಜೆ 8 ಗಂಟೆಯಿಂದ ಸೋಮವಾರ ಬೆಳ್ಳಗ್ಗೆ 5 ಗಂಟೆಯ ವರೆಗೆ ಕರ್ಪ್ಯೂ ಜಾರಿಯಾಗಲಿದ್ದು ನಗರದಲ್ಲಿ ಜನರಿಗೆ ಜಾಗೃತಿ ಮೂಡಿಸುವ ಕೆಲಸ ಮಾಡಬೇಕಿದೆ ಎಂದರು.

promotions

ಸಾಮಾಜಿಕ ಅಂತರ, ಮಾಸ್ಕ್ ಬಗ್ಗೆ ಜಾಗೃತಿ ‌ಕಾರ್ಯ. ನಗರದ ಪ್ರಮುಖ ಸ್ಥಳಗಳಲ್ಲಿ ನಾಕಾಬಂದಿ ಮಾಡುತ್ತೇವೆ. ಅಗತ್ಯ ವಸ್ತುಗಳ ಖರೀದಿಗೆ ಮಾತ್ರ ಅವಕಾಶ ಇದೆ. ಅಗತ್ಯ ವಸ್ತುಗಳ ಖರೀದಿಗೆ ಸಮಯ ನಿಗದಿ ಇಲ್ಲ ಎಂದರು.

Read More Articles