ಭಜಂತ್ರಿ ಸಮಾಜದವರಿಗೆ ಧೈರ್ಯ ತುಂಬಿದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್

ಬೆಳಗಾವಿ: ಲಾಕ್ ಡೌನ್ ಪರಿಸ್ಥಿತಿಯಿಂದಾಗಿ ಹಲವಾರು ಕಾರ್ಮಿಕರು ತಮ್ಮ ಕುಟುಂಬಗಳ ಉಪಜೀವನ ಸಾಗಿಸಲಿಕ್ಕೆ ಪಡಬಾರದ ನೋವುಗಳನ್ನು ಪಡುತಿದ್ದಾರೆ, ಲಾಕ್ ಡೌನ್ ಪರಿಸ್ಥಿತಿಯು ಅವರ ಜೀವನವನ್ನು ಕಣ್ಣೀರಿನಲ್ಲಿ ಕೈ ತೊಳೆಯುವಂತೆ ಮಾಡಿದೆ ಈ ಸಂಬಂಧ ಭಜಂತ್ರಿ ಸಮಾಜದವರು ಲಾಕ್ ಡೌನ್ ಪರಿಸ್ಥಿತಿಯಿಂದಾಗಿ ಪರಿತಪಿಸುತ್ತಿದ್ದು, ಇವರ ಜೀವನ ಇವರ ಕುಲಕಸುಬಾದ ಬ್ರಾಸ್ ಬ್ರ್ಯಾಂಡ್ ಮೇಲೆ ಅವಲಂಬಿತವಾಗಿದೆ, ಇವತ್ತು ಲಾಕ್ ಡೌನ್ ನಿಂದಾಗಿ ಯಾವುದೇ ಸಭೆ, ಸಮಾರಂಭಗಳು ನಡೆಯದೇ ಇರುವುದರಿಂದ ಇವರಿಗೆ ಆರ್ಥಿಕವಾಗಿ ತೀವ್ರ ಹಿನ್ನಡೆಯಾಗಿದೆ, ಇವತ್ತು ಅವರ ಕಷ್ಟಗಳಿಗೆ ಸ್ಪಂದಿಸಿ ಸರ್ಕಾರದಿಂದ ಪರಿಹಾರ ಕೊಡಿಸುವುದಾಗಿ ಮಾತನಾಡಿ ಅವರಲ್ಲಿ ಧೈರ್ಯ ತುಂಬಿದ ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್

promotions

Read More Articles