ಗಡಿ ಜಿಲ್ಲೆಗೆ ಎಂಟ್ರಿಕೊಟ್ಟ ಮಳೆರಾಯ

ಬೆಳಗಾವಿ: ಬಿಸಿಲಿನ ತಾಪದಿಂದ ಬಸವಳಿದಿದ್ದ ಕುಂದಾನಗರಿ ಜನತೆಗೆ ಮಳೆರಾಯ ತಂಪೆರೆದಿದ್ದಾನೆ. ಭಾನುವಾರ ಬೆಳಗ್ಗೆಯಿಂದಲೇ ದಟ್ಟ ಮೋಡ ಕವಿದ ವಾತಾವರಣ ನಿರ್ಮಾಣವಾಗಿತ್ತು. ಇಂದು ನಗರದಲ್ಲಿ ಮಳೆರಾಯ ಸುತ್ತಮುತ್ತಲಿನ ‌ಪ್ರದೇಶಗಳಿಗೆ ಉತ್ತಮ‌ ಮಳೆ ಸುರಿಸಿದ್ದಾನೆ.

ರಾಜ್ಯದ ಹಲವೆಡೆ ಸುರಿದ ಮಳೆ ಮೋಡ ಕವಿದ ವಾತಾವರಣ ಈ ಮಳೆಯಿಂದಾಗಿ ನಗರದಲ್ಲಿ ವಿವಿಧ ಕಡೆಗಳಲ್ಲಿ ವರುಣ ದರೆಗುರುಳಿದ್ದು ರೈತರ ಮೊಗದಲ್ಲಿ ಮಂದಹಾಸ ಮೂಡಿದೆ ಅಷ್ಟೇ ಅಲ್ಲದೆ ಸೆಕೆಯಿಂದ ಕಂಗೆಟ್ಟಿದ್ದ ಜನರು ಸಹ ನಿಟ್ಟುಸಿರು ಬಿಟ್ಟಿದ್ದಾರೆ.

promotions

Read More Articles