ಕಾಮಗಾರಿ ಹಾಗೂ ಸಮುದಾಯ ಭವನಗಳ ಸ್ಥಳ ಪರಿಶೀಲನೆ ನಡೆಸಿದ ಸಚಿವ ಬಿ.ಸಿ.ಪಾಟೀಲ್

  • 15 Jan 2024 , 2:10 AM
  • Haveri
  • 146

ಹಾವೇರಿ: ಜಿಲ್ಲೆಯ ಹಿರೇಕೆರೂರು ಪಟ್ಟಣದ ಸಂತೆ ಮೈದಾನದಲ್ಲಿ SFC ವಿಶೇಷ ಯೋಜನೆ ಅಡಿಯಲ್ಲಿ 224 ಸಂತೆ ಕಟ್ಟೆ, ಸಿ.ಸಿ ರಸ್ತೆ, ಸಿ.ಸಿ ಗಟಾರ ಆಗುತ್ತಿರುವ ಕಾಮಗಾರಿಯನ್ನ ಹಾಗೂ ಬನ್ನಿಕೋಡ್ ಬಡಾವಣೆಯಲ್ಲಿ ಭಗೀರಥ, ಗಂಗಮತಸ್ಥ, ಸೇವಾಲಾಲ್ ಸಮುದಾಯ ಭವನಗಳ ನಿರ್ಮಾಣ ಸ್ಥಳ ಪರಿಶೀಲನೆ, ಹಾಗೂ ತಿಪ್ಪನಕಟ್ಟಿ ಕೆರೆ ಪಾರ್ಕ್ ನಿರ್ಮಾಣದ ಕಾಮಗಾರಿಯನ್ನ ಕೃಷಿ ಸಚಿವರಾದ ಬಿ.ಸಿ ಪಾಟೀಲ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

promotions

promotions

Read More Articles